ಎಂಬಿಬಿಎಸ್: ಅಭಿಜಿತ್ ಮಂಜುನಾಥ ಭಂಡಾರಿ ಪೆಥೊಲಾಜಿಯಲ್ಲಿ ರಾಜ್ಯಕ್ಕೆ 7 ನೆಯ ರ‍್ಯಾಂಕ್

Upayuktha
0



ತುಮಕೂರು: ಕರ್ನಾಟಕದ ಶ್ರೀ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು, ಇದರ‌ ಆಶ್ರಯದಲ್ಲಿ 2026ರಲ್ಲಿ ನಡೆದ ಅಂಡರ್ ಗ್ರಾಜ್ಯುವೇಟ್ ಪರೀಕ್ಷೆಯಲ್ಲಿ‌ ತುಮಕೂರಿನ ಶ್ರೀದೇವಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವಿದ್ಯಾರ್ಥಿ ಶ್ರೀ ಅಭಿಜಿತ್ ಮಂಜುನಾಥ ಭಂಡಾರಿ ಪೆಥೊಲಾಜಿ (ರೋಗಶಾಸ್ತ್ರ) ಯಲ್ಲಿ ರಾಜ್ಯಕ್ಕೆ 7 ನೆಯ ರ್ಯಾಂಕ್ ನೊಂದಿಗೆ ಎಂಬಿಬಿಎಸ್ ವ್ಯಾಸಂಗವನ್ನು‌ ಯಶಸ್ವಿಯಾಗಿ ಮುಗಿಸಿರುತ್ತಾರೆ.


ಭಾರತೀಯ ಜೀವವಿಮಾ ನಿಗಮ, ಹುಬ್ಬಳ್ಳಿಯ ಶಾಖೆಯಲ್ಲಿ ಸೀನಿಯರ್ ಬ್ಯುಸಿನೆಸ್ ಅಸೋಸಿಯೇಟ್ ಆಗಿ ಹೆಸರು ಮಾಡಿದ್ದ ಶ್ರೀ ಎಂ.ಆರ್.ಭಂಡಾರಿ‌ (ಕುಮಟಾ ತಾಲೂಕಿನ ಮುರೂರಿನ ಕೋಣಾರೆಯವರು) ಯವರ ಮಗನಾದ ಅಭಿಜಿತ್ ಎಂ.ಭಂಡಾರಿಯವರಿಗೆ ಕಾಲೇಜು ಆಡಳಿತ ಮಂಡಳಿ, ಊರ ನಾಗರಿಕರು, ಕುಟುಂಬದವರು, ಹಿತೈಷಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top