ಅಥಣಿ: ಇಂದು ಅಥಣಿ ಪಟ್ಟಣದಲ್ಲಿ ಸಿದ್ದೇಶ್ವರ ಅಗಸಿ ಹತ್ತಿರ ಇರುವ ಜೀನಿಯಸ್ ಜೇಮ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ನೂತನವಾಗಿ ಹೊಸ ಶಾಲಾ ವಾಹನಕ್ಕೆ ಸಂಸ್ಥೆ ಅಧ್ಯಕ್ಷ ಗಿರೀಶ್ ಕೆ ಬುಟಾಳಿ ಅವರು ಪೂಜೆ ಸಲ್ಲಿಸುವ ಮೂಲಕ ವಾಹನಕ್ಕೆ ಚಾಲನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆ ಮುಖ್ಯ ಗುರುಮಾತೆಯರಾದ ಚಂಪಾ ಪ್ರಸಾದ, ಶಿವಣಗಿ ಶಿಕ್ಷಕರಾದ ಕಲ್ಪನಾ ಚವಾನ, ಜ್ಯೋತಿ ಅಡಹಳ್ಳಿ, ಕಾಲೇಜಿನ ಪ್ರಾಚಾರ್ಯರಾದ ಎಸ್ ಎಂ ಬಾನಿ, ನಿರೀಕ್ಷಕರಾದ ಕುಮಾರ ಗಸ್ತಿ, ಸ್ವಾಮಿ ವಿವೇಕಾನಂದ ಸೌಹಾರ್ದ ಸಹಕಾರಿ ಸಂಘದ ಮ್ಯಾನೇಜರ್ ಪರಮೇಶ್ವರ ಕಿವಡನ್ನವರ, ಮುರುಗೇಶ್ ಐಗಲಿ, ಪ್ರಸಾದ ಹಿರೇಮಠ, ಆದರ್ಶ ಬುಟಾಳಿ ಹಾಗೂ ವಿಮಲಾಕ್ಷಿ ಗೆಜ್ಜಿ ಮುಂತಾದವರು ಹಾಜರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


