ಮಂಗಳೂರು: 27ನೇ ದ.ಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ ಪ್ರಭಾಕರ ಶಿಶಿಲ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಆವರಣದ ಸಮ್ಮೇಳನದ ಪ್ರಾಂಗಣದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಂಪಿ ಶ್ರೀನಾಥ ಅವರು ಕನ್ನಡದ ಶಾಲು ಹೊದೆಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ ಪ್ರಭಾಕರ ಶಿಶಿಲ ಅವರು, ಭಾಷೆ ಅಂದರೆ ಒಂದು ಸಂಸ್ಕೃತಿ. ಅದನ್ನು ಉಳಿಸುವ ಕೆಲಸ ಭಾಷಾ ಸಮ್ಮೇಳನದಲ್ಲಿ ಆಗಲಿ ಎಂದರು.
ಡಾ. ಧನಂಜಯ ಕುಂಬ್ಳೆ, ಚಂದ್ರಹಾಸ್ ಶೆಟ್ಟಿ, ರಾಜೇಶ್ವರಿ ಎಂ, ರವೀಂದ್ರ ಶೆಟ್ಟಿ ಉಳಿದೊಟ್ಟು, ರವೀಂದ್ರ ರೈ ಕಲ್ಲಿಮಾರ್, ಪ್ರಸಾದ್ ರೈ ಕಲ್ಲಿಮಾರ್, ತ್ಯಾಗಮ್ ಹರೇಕಳ, ಪುಷ್ಪರಾಜ್ ಕೆ, ವಿಜಯಲಕ್ಷ್ಮಿ ಪಿ ಕಲ್ಲಿಮಾರ್, ಐತಪ್ಪ ನಾಯ್ಕ್, ತೋನ್ಸೆ ಪುಷ್ಕಲ್ ಕುಮಾರ್, ಪ್ರೊ. ಸರೋಜಿನಿ ಬಿ ಕೆ, ಡಾ. ಲವೀನಾ, ರಾಮಕೃಷ್ಣ ಭಟ್ ಚೊಕ್ಕಾಡಿ, ಆಶಾ ದಿಲೀಪ್, ಮಂಜುಳಾ ಇರಾ ಉಪಸ್ಥಿತರಿದ್ದರು. ಪ್ರಚಾರ ಸಮಿತಿ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ