ಬೆಂಗಳೂರು: ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿರುವ ವಿದ್ಯಾಗಣಪತಿ ದೇವಸ್ಥಾನವನ್ನು ನವೀಕರಿಸಿ ಪುನಃ ಪ್ರತಿಷ್ಠಾಪನೆಯ ಅಂಗವಾಗಿ ಏ. 18ರಂದು ಬೆಳಗ್ಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರುಗಿದವು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 'ಕೆಂಪೇಗೌಡ ಪ್ರಶಸ್ತಿ' ಪುರಸ್ಕೃತೆ ಭರತನಾಟ್ಯ ಯುವ ಕಲಾವಿದೆ ಕು|| ದಿಯಾ ಉದಯ್ ಶೃಂಗೇರಿ ಇವರು "ಶೃಂಗಪುರಾಧೀಶ್ವರಿ ಶಾರದೆ" "ಚಂದ್ರಚೂಡ ಶಿವಶಂಕರ", "ದುರ್ಗಾ ಕೌತ್ವಂ" ಮುಂತಾದ ಕೃತಿಗಳಿಗೆ ನರ್ತನ ಮಾಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ