ಯತಿವರೇಣ್ಯರನ್ನು ಸಮಾಜಕ್ಕೆ ಕೊಟ್ಟ ಮಾತಾಪಿತರಿಗೆ ಗೌರವ ಸಮರ್ಪಣೆ

Upayuktha
0


ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೊನೆಯ ದಿನವಾದ ಭಾನುವಾರದಂದು ಹವ್ಯಕ ಸಮಾಜಕ್ಕೆ ಶ್ರೇಷ್ಠ ಯತಿವರೇಣ್ಯರನ್ನು ನೀಡಿದ ಮಾತಾಪಿತರಿಗೆ ಸಮಾಜದ ಗೌರವ ಸಮರ್ಪಿಸಲಾಯಿತು.

ಸನ್ಮಾನ ಭಾಜನರು:

* ಶ್ರೀಮತಿ ವಿಜಯಲಕ್ಷ್ಮಿ ಮತ್ತು ವೇ| ಮೂ|| ಶ್ರೀನಿವಾಸ ಭಟ್ ಚದರವಳ್ಳಿ

* ಶ್ರೀಮತಿ ಶರಾವತಿ ಶಿವರಾಮ ಭಟ್ ನಡಗೋಡು 

* ಶ್ರೀಮತಿ ಭುವನೇಶ್ವರಿ ಭಟ್ ಮತ್ತು ಶ್ರೀ ಗಣಪತಿ ನಾರಾಯಣ ಭಟ್‌, ಈರಾಪುರ 

* ಶ್ರೀಮತಿ ಸುನಂದಾ ಗಣಪತಿ ಭಟ್ ಮತ್ತು ಶ್ರೀ ಗಣಪತಿ ಸೀತಾರಾಮ ಭಟ್ ಮಾಳಿಗೆಮನೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top