ಪ್ರಚಾರಾಂದೋಲನ ಪ್ರಾರಂಭ

Upayuktha
0


ಮಂಗಳೂರು :
ವೆರ್ಸುನಿ ಇಂಡಿಯಾ ಮಿಕ್ಸರ್ ಗ್ರೈಂಡರ್ ಬ್ರಾಂಡ್ ಪ್ರೀತಿ ಕಿಚನ್ ಅಪ್ಲಯನ್ಸಸ್ ತನ್ನ ಪ್ರೀತಿ-ಗು ನಾನ್ ಗ್ಯಾರಂಟಿ ಘೋಷಣೆಯ ಟಿ.ವಿ ಜಾಹೀರಾತು ಪ್ರಾರಂಭಿಸಿದ್ದು ಇದರಲ್ಲಿ ಭಾರತ ಮತ್ತು ಏಷ್ಯಾದಲ್ಲಿ ಅತ್ಯಂತ ಶಕ್ತಿಯುತ ಮಿಕ್ಸರ್ ಗ್ರೈಂಡರ್ ಪ್ರೀತಿ ಝೊಡಿಯಾಕನ್ನು ಪ್ರದರ್ಶಿಸಲಿದೆ. ತನ್ನ ಗ್ರಾಹಕರೊಂದಿಗೆ ಸದೃಢ ಬಾಂಧವ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಜಾಹೀರಾತು ಪ್ರತಿನಿತ್ಯದ ಕಾರ್ಯ ನಿರ್ವಹಣೆ ಮತ್ತು ಪ್ರತಿ ಮನೆಯಲ್ಲೂ ಸೃಷ್ಟಿಸಯಾಗುವ ಭಾವನಾತ್ಮಕ ಬಾಂಧವ್ಯಗಳನ್ನು ಸದೃಢವಾಗಿ ತೋರುತ್ತದೆ. 


ಟಿ.ವಿ. ಜಾಹೀರಾತು ಪ್ರೀತಿ ಝೊಡಿಯಾಕ್ ಉನ್ನತ ಸಾಮರ್ಥ್ಯಗಳನ್ನು ಅದರ ಶಕ್ತಿಯುತ ಕಾರ್ಯಕ್ಷಮತೆಯಿಂದ ಅದರ ವೈವಿಧ್ಯತೆಗೆ ಒತ್ತು ನೀಡಿ ಪ್ರದರ್ಶಿಸುವ ಮೂಲಕ ಬಳಕೆದಾರರಿಗೆ ಪ್ರತಿನಿತ್ಯದ ಅಡುಗೆ ಮನೆಯ ಕೆಲಸಗಳನ್ನು ಪ್ರಯತ್ನ ರಹಿತ ಮತ್ತು ಆನಂದದಾಯಕ ಅನುಭವವಾಗಿಸುತ್ತದೆ. 


ಉನ್ನತ ಗುಣಮಟ್ಟ, ಪ್ರೀಮಿಯಂ ಮತ್ತು ದೀರ್ಘಬಾಳಿಕೆಯ ಉತ್ಪನ್ನಗಳ ಮೂಲಕ ನಿರ್ಮಿಸಲಾದ ಹೊಸ ಜಾಹೀರಾತಿನಲ್ಲಿ ಖ್ಯಾತ ನಟಿ ಆಲ್ಯಾ ಮಾನಸಾ ಮತ್ತು ನಟ ಸಂಜೀವ್ ಕಾರ್ತಿಕ್ ಅವರನ್ನು ಒಳಗೊಂಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಗುಲ್ ಬಹರ್ ತೌರಾನಿ ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top