ರಾಷ್ಟ್ರೀಯ ವೈದ್ಯಕೀಯ ಸಾಧನಗಳ ನೀತಿ ಉಲ್ಲಂಘನೆ

Upayuktha
0


ಮಂಗಳೂರು :
ಪಿಎಚ್‌ಡಿ ಚೇಂಬರ್  ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಮತ್ತು ಅಸೋಸಿಯೇಷನ್ ಆಫ್ ಇಂಡಿಯನ್ ಮೆಡಿಕಲ್ ಡಿವೈಸಸ್‌ ಇಮೇಜಿಂಗ್,ಥೆರಪಿ ಮತ್ತು ರೇಡಿಯಾಲಜಿ ಡಿವೈಸಸ್ ಅಸೋಸಿಯೇಷನ್. ಅಸೋಸಿಯೇಷನ್ ಆಫ್ ಡಯಾಗ್ನೋಸ್ಟಿಕ್ ಜೊತೆಗೆ ಸಹಯೋಗದೊಂದಿಗೆ ದೇಶದ ತಯಾರಕರು ಮತ್ತು ಮೆಡ್ ಟೆಕ್ ಉದ್ಯಮದ ಪ್ರಮುಖ ಮಧ್ಯಸ್ಥಗಾರರು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಡೈರೆಕ್ಟರೇಟ್ ಜನರಲ್ ಆರೋಗ್ಯ ಸೇವೆಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಹೊರಡಿಸಿದ ಇತ್ತೀಚಿನ ಕಚೇರಿ ಮನವಿಗಳ ಬಗ್ಗೆ ಗಂಭೀರವಾಗಿ ಚರ್ಚಿಸಲು ಪಿಎಚ್‌ಡಿ ಹೌಸ್‌ನಲ್ಲಿ ಪತ್ರಿಕಾ ಸಭೆ ನಡೆಸಿದರು. 


ಇಲಾಖೆ ಹೊರಡಿಸಿದ ಜ್ಞಾಪಕ ಪಾತ್ರದಲ್ಲಿ ದೇಶದಲ್ಲಿ ವೈದ್ಯಕೀಯ ಸಾಧನಗಳನ್ನು ತಯಾರಿಸಲಾಗಿದ್ದರೂ, ನವೀಕರಿಸಿದ ಮತ್ತು ಪೂರ್ವ ಸ್ವಾಮ್ಯದ ವೈದ್ಯಕೀಯ ಸಾಧನಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡುತ್ತವೆ.ಇದು ಪ್ರಧಾನ ಮಂತ್ರಿಯವರ 'ಮೇಕ್ ಇನ್ ಇಂಡಿಯಾ ಮತ್ತು 'ಆತ್ಮನಿರ್ಭರ್ ಭಾರತ್‌‌ ಪ್ರಯತ್ನಗಳನ್ನು ದುರ್ಬಲಗೊಳಿಸುವುದರ ಮೂಲಕ ವೈದ್ಯಕೀಯ ಸಾಧನಗಳ ತಯಾರಿಕೆಯಲ್ಲಿ ಭಾರತದ ಸ್ವಾವಲಂಬನೆಗೆ ತೊಡಕಾಗುತ್ತದೆ. 


ಈ ಬೆಳವಣಿಗೆಯು ದೇಶೀಯ ಉತ್ಪಾದನಾ ಸಾಮರ್ಥ್ಯಗಳಿಗೆ ಮತ್ತು ಸ್ವಾವಲಂಬನೆಯತ್ತ ಸಾಗಲು  ಪ್ರಮುಖ ಹಿನ್ನಡೆಯಾಗಿದೆ. ಜೊತೆಗೆ ರೋಗಿಗಳ ಸುರಕ್ಷತೆಗೆ  ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ ಎಂದು ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top