ಮಂಗಳೂರು: ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಇಂದು (ಅ.12) ಆಯುಧ ಪೂಜೆ ಹಾಗೂ ದುರ್ಗಾಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀದೇವಿ ಭಕ್ತವೃಂದ ಬೊಂದೇಲ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಮುರಲೀ ಮೋಹನ್ ಚೂಂತಾರ್, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ. ಹಾಗೂ ಗೃಹರಕ್ಷಕರಾದ ಸುನೀಲ್ ಪಿ, ಸುನೀಲ್ ಪೂಜಾರಿ, ದಿವಾಕರ್, ರಾಜೇಶ್ ಗಟ್ಟಿ, ಚಂದ್ರಶೇಖರ್, ಸಂಜಯ್ ಶೆಣೈ, ಜ್ಞಾನೇಶ್, ಆಶಾಲತಾ, ಮರಿಯಾ ಡಿ’ಸೋಜ, ಸುಲೋಚನ, ನಿಶಾ ಹಾಗೂ ಶ್ರೀಲತಾ, ಅಂಬಿಕಾ, ಮನೋಜಾಕ್ಷಿ, ಗೀತಾ ಶೇಟ್, ಜನಾರ್ಧನ, ಸಾತ್ವಿಕ್, ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ