ಬೆಂಗಳೂರು: ಬೆಂಗಳೂರಿನ ಬಸವನಗುಡಿಯಲ್ಲಿರುವ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀಮದುಪೇಂದ್ರ ತೀರ್ಥ ಪೀಠ - ಪುತ್ತಿಗೆ ಮಠದಲ್ಲಿ ಪರಮಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏಪ್ರಿಲ್ 13ರಂದು ವಸಂತ ಧಾರ್ಮಿಕ ಶಿಬಿರ -2024ರ ಸಮಾರಂಭವು ಉದ್ಘಾಟನೆಗೊಂಡಿತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕೆ. ಕೃಷ್ಣ ಅವರು ಆಗಮಿಸಿದ್ದರು. ಎಂ.ಬಿ. ಕುಂಜಾರ್, ವಾದಿರಾಜ ಅಗ್ನಿಹೋತ್ರಿ, ಸುಬ್ರಮಣ್ಯ ನಕ್ಷತ್ರಿ, ಸೌಮ್ಯ ಜೋಶಿ,ಭಾಗ್ಯಲಕ್ಷ್ಮೀ ಆಚಾರ್ಯ, ಮಲ್ಲಿಕಾ ನಕ್ಷತ್ರಿ ಉಪಸ್ಥಿತರಿದ್ದರು. ತೌಳವ ಮಾಧ್ವ ಒಕ್ಕೂಟ ಶಶಿಧರ ಆಚಾರ್ಯ ಮತ್ತು ತಂಡದ ಸಹಯೋಗವಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ