ಬೆಂಗಳೂರು: ಬೆಂಗಳೂರಿನ ಬಸವೇಶ್ವರನಗರದ ಶ್ರೀ ವಾಣಿ ವಿದ್ಯಾ ಕಲಾ ಕೇಂದ್ರದಲ್ಲಿ ಜರುಗುತ್ತಿರುವ ಶ್ರೀ ರಾಮ ಸಂಗೀತೋತ್ಸವದಲ್ಲಿ ಏಪ್ರಿಲ್ 14, ಭಾನುವಾರ ಸಂಜೆ ಕು|| ಅನ್ವಿತಾ ಸಾವಿತ್ರಿ ಭಟ್ (ಗಾಯನ), ಆಶ್ರಿತ್ ಕೃಷ್ಣ (ಪಿಟೀಲು) ಮತ್ತು ಜಿ. ಲೋಕಪ್ರಿಯ (ಮೃದಂಗ) ಇವರುಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ