ಸುರತ್ಕಲ್: ಚಿತ್ರಕಲೆ ಸ್ಪರ್ಧೆಯಲ್ಲಿ ತೃತಿಯ ಸ್ಥಾನ ವೃಷಭ್ ಮೂಡಬಿದಿರೆ, ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಸ್ಥಾನ ಪ್ರಾರ್ಥನಾ ಮಲ್ಯ ಬಂಟ್ವಾಳ, ಗಝಲ್ ಪ್ರಥಮ ನಿಹಾರಿಕಾ ಸುರತ್ಕಲ್, ಛದ್ಮವೇಷ ಸಮಾಧಾನಕರ ಮಿಜಾರು,
ಹಿಂದಿ ಭಾಷಣ ಸಮಾಧಾನಕರ ಅಕ್ಷತ ಪೈ ವಿಟ್ಲ, ರಂಗೋಲಿ ಸ್ಪರ್ಧೆಯಲ್ಲಿ ತೃತೀಯ ಶರಧಿ ಸುಳ್ಯ, ಕವನ ವಾಚನ ಸಮಾಧಾನಕರ ನಿತ್ಯಶ್ರೀ ಪೆರ್ಲ ಬೈಪಾಡಿ, ಭಾಷಣ ಇಂಗ್ಲಿಷ್ ಸಮಾಧಾನಕರ ಸ್ನೇಹ ಜಹಾಗೀರ್ ಬೈಕಂಪಾಡಿ, ಅರೇಬಿಕ್ ಪಠಣ ಸಮಾಧಾನಕರ ರಿಧಾ ಫಾತಿಮಾ ಕೃಷ್ಣಾಪುರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ