ಮಂಗಳೂರು: ಕನ್ನಡ, ತುಳು ಹೀಗೆ ಬೇಧವಿಲ್ಲದೆ ತನ್ನಲ್ಲಿನ ವಿದ್ಯಾಂಸ ತ್ವವನ್ನು ಜಗದೆಲ್ಲೆಡೆ ಪಸರಿಸಿದ ಅವರ ಸಾಹಿತ್ಯಕ್ಕೆ ಅಮೃತತ್ವವನ್ನು ಕರುಣಿಸಿದ ಅಮೃತ ಸೋಮೇಶ್ವರರಿಗೆ ತುಳುಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ, ಜೆ.ವಿ. ಶೆಟ್ಟಿ, ಚಂದ್ರಶೇಖರ ಸುವರ್ಣ 'ವರ್ಕಾಡಿ ರವಿ ಅಲೆವೂರಾಯ ಹಾಗೂ ಕೂಟದ ಸರ್ವಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಹೃದಯ ಪೂರ್ವ ಸಂತಾಪ ಸೂಚಿಸಿದ್ದಾರೆ.
ಉಪನ್ಯಾಸಕ, ಪ್ರಸಂಗಕರ್ತ, ಜಾನಪದ ವಿದ್ವಾಂಸ, ಸಿನಿಮಾ ಗೀತೆಗಳ ರಚಯಿತರೂ ತುಳುಕೂಟ, ಹಾಗೂ ಸರಯೂ ಸಂಸ್ಥೆಗಳ ಹಿತೈಷಿಯೂ ಆದ ಡಾ|| ಅಮೃತ ಸೋಮೇಶ್ವರರಿಗೆ ಉಭಯ ಸಂಸ್ಥೆಗಳೂ ಸಂತಾಪ ವ್ಯಕ್ತಪಡಿಸಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ