ಹಾಸನ: ಹಾಸನ ನಗರದ ವಿವೇಕಾನಂದ ಶಾಲೆಯಲ್ಲಿ ವಿಜಯ ದಶಮಿ ಹಬ್ಬದ ಆಚರಣೆಯನ್ನು ಕಂಪ್ಯೂಟರ್ ಲ್ಯಾಬ್ ನಲ್ಲಿ ನಡೆಸಲಾಯಿತು.
ಸಂಪ್ರದಾಯಿಕ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ಆಚರಿಸಿದ್ದು ಸಂಸ್ಥೆಯ ಅಧ್ಯಕ್ಷರು ಶ್ರೀ ಉದಯಕುಮಾರ್, ಶ್ರೀಮತಿ ಹೆಚ್, ಎಸ್. ಪ್ರತಿಮಾ ಹಾಸನ್. ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕರು,ಸಾಮಾಜಿಕ ಚಿಂತಕಿ. ಶ್ರೀಮತಿ ಸೌಮ್ಯ ಹೆಚ್. ಆರ್. ಅಸಿಸ್ಟೆಂಟ್ ಪ್ರೊಫೆಸರ್, ವಿ ಸ್ಯಾಮ್ಸ್ . ಶ್ರೀ ಮಂಜೇಗೌಡ ರಂಗ ಭೂಮಿ ಕಲಾವಿದರು. ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯವು ಯಶಸ್ವಿಯಾಗಿ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ