ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 11/03/2022*
ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ಉತ್ತರಾಯಣ
ಶಿಶಿರ ಋತು
ಕುಂಭ ೨೬
ಪೂರ್ವಾಭಾದ್ರಾ ಮಹಾನಕ್ಷತ್ರ. ( ೨೭-೪೩)
ಫಾಲ್ಗುಣ ಮಾಸ
ಶುಕ್ಲ ಪಕ್ಷ
ಶುಕ್ರವಾರ (ಭಾರ್ಗವ)
ನವಮಿ ತಿಥಿ (ದಿನಪೂರ್ತಿ )
ಮೃಗಶಿರಾ ನಕ್ಷತ್ರ (02-31pm)
ಆಯುಷ್ಮಾನ್ ಯೋಗ (೫೦-೫೫)
ಬಾಲವ ಕರಣ (೨೯-೧೬)
ಸೂರ್ಯೋದಯ - 06-43am
ಸೂರ್ಯಾಸ್ತ - 06-36pm
ರಾಹು ಕಾಲ
10:40am - 12:10pm ಅಶುಭ
ಯಮಘಂಡ ಕಾಲ
03:09pm - 04:39pm ಅಶುಭ
ಗುಳಿಕ ಕಾಲ
07:41am - 09:11am
~~~~~~~~~~