ಸುದಾನ ಶಾಲೆಯಲ್ಲಿ ಟಿಂಕರ್ ತರಬೇತಿ ಕಾರ್ಯಾಗಾರ.

Shreya Hegde
0



ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಒಕ್ಟೋಬರ್ 27 ಮತ್ತು 29 ರಂದು ಟಿಂಕರ್ ತರಬೇತಿ ಕಾರ್ಯಗಾರವು ನಡೆಯಿತು. 


ಆಧುನಿಕ ಜೀವನಕ್ಕೆ ಬೇಕಾಗುವ ಕೋಡಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತರಬೇತಿಯನ್ನು ಶಾಲಾ ಟಿಂಕ ಶಿಕ್ಷಕರಾದ ಶ್ರೀಯುತ ಶಿವಪ್ರಸಾದ್ ಇವರು ಯಶಸ್ವಿಯಾಗಿ ನಡೆಸಿಕೊಟ್ಟರು. ಎರಡು ದಿನಗಳ ಕಾಲ‌ನಡೆದ ಈ ಕಾರ್ಯಗಾರದಲ್ಲಿ ಆರರಿಂದ ಒಂಭತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳು ನಿಜ ಜೀವನದಲ್ಲಿ ಬಳಸುವ ಹಲವಾರು ಉಪಕರಣಗಳಲ್ಲಿ ಕೋಡಿಂಗ್ ಕೌಶಲ್ಯವನ್ನು ಅಳವಡಿಸುವ ನೈಪುಣ್ಯತೆಯನ್ನು ಪಡೆದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top