Gen Z ನೋವುಗಳಿಗೆ ಝಂಡು ಬಾಮ್‌ನ ಹೊಸ ಅಭಿಯಾನ: #UndoWithZandu

Upayuktha
0

 

ಸತತವಾಗಿ ಸ್ಕ್ರೀನ್ ನೋಡಿದರೆ ಕತ್ತಿನಲ್ಲಿ ನೋವು ಹಾಗೂ ಡೂಮ್ ಸ್ಕ್ರೋಲಿಂಗ್ ಕಾರಣ ಆಯಾಸ


Gen Z ಎಲ್ಲಾನೋವುಗಳಿಗೆಝಂಡು ಬಾಮ್ ತಂದಿದೆ ಒಂದು ಹೊಸ ಪರಿಹಾರ

#UndoWithZandu



ಪ್ರತಿಷ್ಠಿತ ಆಯುರ್ವೇದಿಕ್ ಬ್ರ್ಯಾಂಡ್ ಪ್ರಸ್ತುತ ಪೀಳಿಗೆಯ ನೋವಿನಿಂದ ಉಪಶಮನವನ್ನು ನಮ್ಮ ಸಂಸ್ಕೃತಿಗೆ ಆಧಾರವಾದ ಕ್ಯಾಂಪೇನ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ ಯಾವುದರಿಂದ Gen Z ಗ್ರಾಹಕರು ಖಂಡಿತವಾಗಿ ಇಷ್ಟಪಡುತ್ತಾರೆ

 


ಸೆಪ್ಟೆಂಬರ್ 2026, ಕೊಲ್ಕತ: ಎಂತಹದೊಂದು ಪೀಳಿಗೆಯು ಆ್ಯಡ್ಸ್ ಸ್ಕಿಪ್ ಮಾಡುತ್ತದೆ, ವಿಷಯವು ಅಸಲಿಯಾಗಿರದಿದ್ದರೆ ನೇರ - ನೇರವಾಗಿ ಹೇಳುತ್ತಾರೆ ಹಾಗೂ ನೋವಿನಲ್ಲಿ ಖಂಡಿತವಾಗಿಯೂ ಇರಲು ಬಯಸುವುದಿಲ್ಲ - ಹಾಗಾಗಿ ಇಂತಹ ಪೀಳಿಗೆಯ ನಂಬಿಕೆಯನ್ನು ಹೇಗೆ ಗೆಲ್ಲುವುದು?



ಇಮಾಮಿ ಲಿಮಿಟೆಡ್ ಕುಟುಂಬದ ವತಿಯಿಂದ ಝಂಡು ಬಾಮ್ ಗೆ ಉತ್ತರವು ಬಹಳ ಸುಲಭವಾಗಿದೆ: Gen Z ಗೆ ಲೆಕ್ಚರ್ ನೀಡಬೇಡಿ. ಅವರೊಂದಿಗೆ ಹೇಗೆ ಮಾತನಾಡಿ, ಎಂದರೆ ಅವರಿಗೆ ಇಷ್ಟವಾಗುತ್ತದೆ.



ನಮ್ಮ ಈ ಹೊಸ ಕ್ಯಾಂಪೇನ್ ನಲ್ಲಿ #UndoWithZandu ಭಾರತದ ನಂ.1 ಪೈನ್ ರಿಲೀಫ್ ಬಾಮ್,  ಝಂಡು ಬಾಮ್ Gen Z ನೋಟದಿಂದ ನೋವನ್ನು ಅರಿಯಲು ಪ್ರಯತ್ನಪಟ್ಟಿದೆ. ಸ್ಕ್ರೀನ್ ನೋಡುವ ಕಾರಣ ತಲೆ ನೋವು ಹಾಗೂ ಕತ್ತು ನೋವು, ಡೂಮ್ ಸ್ಕ್ರೋಲಿಂಗ್ ನಿಂದ ಆಯಾಸ ಹಾಗೂ ದೈನಂದಿನ ತೋದರೆಗಳಿಗೆ “ನೋವು” ಗಳಂತೆ ಚಿತ್ರಿಸಲಾಗಿದೆ ಹಾಗಾಗಿ ಇಂದಿನ ಯುವ ಗ್ರಾಹಕರು ತ್ವರಿತವಾಗಿ ಗುರುತಿಸುತ್ತಾರೆ.



ಈ ಕ್ಯಾಂಪೇನ್ ನ ಕೇಂದ್ರವಾಗಿದೆ “ನೋವುಲ್ಯಾಂಡ್” - ಒಂದು ಕಾಲ್ಪನಿಕ ಜಗತ್ತು ಎಲ್ಲಿ ಇಂದಿನ ಯುವಜನತೆ ಆಧುನಿಕ ಜೀವನದ ನೋವು ಹಾಗೂ ತೊಂದರೆಗಳಿಂದ ಕಷ್ಟಪಡುವುದನ್ನು ಕಾಣವಿರಿ. ಅದಕ್ಕೇ ಅವರ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಅವರ ಮುಂದೆ ಬರುವುದು ಒಂದು ಉತ್ಸಾಹಭರಿತ ಪಾತ್ರ ಹಾಗೂ ಕೇವಲ ಒಂದು ಸುಲಭವಾದ ಸಲಹೆಯಿಂದ ಅವರಿಗೆ ಉಪಶಮನ  ಪಡೆಯುವಲ್ಲಿ ಸಹಾಯ ಮಾಡುವರು: “ನೋವುಗಳಿಗೆ ಮಾಡಿ ಅನ್ ಡೂ ವಿತ್ ಝಂಡು.”



ಈ ಕ್ಯಾಂಪೇನ್ ಝಂಡು ಬಾಮ್ ಗೊಂದು ಕಾರ್ಯತಂತ್ರದ ಬದಲಾವಣೆಯಾಗಿದೆ. ಇದರ ಮೂಲಕ 16-28 ವರ್ಷದ ಗ್ರಾಹಕರವರೆಗೆ ತಲುಪಲು ಪ್ರಯತ್ನ ಮಾಡಲಾಗುತ್ತಿದೆ, ಯಾರು ನಿರಂತರವಾಗಿ ಡಿಜಿಟಲ್ ಆ್ಯಕ್ಟಿವ್ ಆಗಿರಲು ಹಾಗೂ ದೈಹಿಕ ಆಯಾಸದ ಕಾರಣ ದಿನನಿತ್ಯದ ನೋವಿನಿಂದ ಚಿಂತಾಕ್ರಂತರಾಗಿರುತ್ತಾರೆ. ಇದರೊಂದಿಗೆ ಬ್ರ್ಯಾಂಡ್ ಜನರಿಗೆ ದಿನನಿತ್ಯದ ನೋವಿಗೆ ಪರಿಹಾರದಂತೆ ತಮ್ಮನ್ನು ತಾವು ಪ್ರತಿಷ್ಠಿತರಾಗಲು ಹಾಗೂ  ಪ್ರತೀ ಪೀಳಿಗೆಯ ಗ್ರಾಹಕರಲ್ಲಿ ತಮ್ಮ ಛಾಪು ಮೂಡಿಸುವ ಗುರಿಯೆಡೆಗೆ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ.



ಯಾವಾಗ ಪರಂಪರೆ ಹಾಗೂ ಸಂಸ್ಕೃತಿಯ ಸಮಾಗಮವಾಗುವುದೋ

ದಶಕಗಳಿಂದ ಪ್ರತಿ ಭಾರತೀಯ ಪರಿವಾರದ ನಂಬಿಕೆಯ ಝಂಡು ಬಾಮ್. ಇದು ತನ್ನ ಆಯುರ್ವೇದಿಕ ಫಾರ್ಮ್ಯುಲೇಷನ್ ನಿಂದ ತಲೆ ನೋವು, ದೇಹದ ನೋವು ಹಾಗೂ ನೆಗಡಿಯಿಂದ ತ್ವರಿತ ಉಪಶಮನ ನೀಡುವಲ್ಲಿ ಹೆಸರುವಾಸಿಯಾಗಿದೆ. ಆದರೂ ಉತ್ಪಾದನೆಯ ವೈಶಿಷ್ಟ್ಯಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲಾಗಿಲ್ಲ, ಆದರೆ ನೋವಿನ ಬಗ್ಗೆ ಜನರ  ಅಭಿಪ್ರಾಯದಲ್ಲಿ ಖಂಡಿತವಾಗಿಯೂ ಬದಲಾವಣೆ ಆಗಿದೆ. 



ಈ ತಿಳುವಳಿಕೆಯೊಂದು ಸರಳವಾದ ಸತ್ಯದ ಮೇಲೆ ಆಧಾರವಾಗಿದೆ: Gen Z ಸಮಸ್ಯೆಗಳನ್ನು ಮುಂದೂಡುವುದಿಲ್ಲ. ತಕ್ಷಣವೇ ಇದರ ಪರಿಹಾರವನ್ನು ಹುಡುಕುತ್ತಾರೆ.  ಖುದ್ದಾಗಿ ಪ್ರತಿಯೊಂದರ ಬಗ್ಗೆ ಮಾಹಿತಿಯನ್ನು ಸ್ವಾಧೀನಪಡಿಸಿಕೊಂಡು ನೇರವಾಗಿ ತಮ್ಮ ಮಾತನ್ನು ಉಳಿಸಿಕೊಳ್ಳುವ ಇಂದಿನ ಪೀಳಿಗೆಯ ತೊಡರುಗಳನ್ನು ಸಹಿಸದೆ, ನೇರವಾಗಿ ಅದನ್ನು ಎದುರಿಸುತ್ತಾರೆ.



ಆದ್ದರಿಂದ ಝಂಡು ಬಾಮ್ ನೋವನ್ನು ಕೇವಲ ದೈಹಿಕ “ನೋವು” ಗೆ ಮಾತ್ರ ಸೀಮಿತಗೊಳಿಸಿಲ್ಲ, ಇವರು ಇದರಲ್ಲಿ ಪ್ರತಿ ದಿನದ ತೋದರೆಗಳನ್ನೂ ಸೇರಿಸಿದ್ದಾರೆ - ಕೆರಿಯರ್ ಒತ್ತಡ ಹಾಗೂ ಬರ್ನೌಟ್ ನಿಂದ ಹಿಡಿದು ಸಿಚುಯೇಷನ್ಶಿಪ್ ಡ್ರಾಮಾ, ಅತಿಯಾದ ಯೋಚನೆ ಹಾಗೂ ಸೋಮವಾರ ಮತ್ತೆ ಕೆಲಸಕ್ಕೆ ಹೋಗುವ ಬಗ್ಗೆ ಚಿಂತೆ. ಇದರ ಫಲಿತಾಂಶ ಮೋಜು - ಮಸ್ತಿ, ಸಾಂಸ್ಕೃತಿಕ ಆಧಾರ ಹಾಗೂ ಪ್ರಾಡಕ್ಟ್ ಬಳಕೆಯನ್ನು ಚಿತ್ರಿಸುವ ಒಂದು ಕ್ಯಾಂಪೇನ್ ಯಾವುದನ್ನು ಇಂದಿನ ಯುಗದ ಕಥೆಯ ಮೂಲಕ ಹೇಳಲಾಗುತ್ತದೆ.



ಕ್ಯಾಂಪೇನ್ ಬಗ್ಗೆಯಲ್ಲಿ ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾ ಶ್ರೀ ಮೋಹನ್ ಗೋಯಂಕ, ಡೈರೆಕ್ಟರ್, ಇಮಾಮಿ ಲಿಮಿಟೆಡ್, ಹೇಳಿದರು “ ಝಂಡು ಬಾಮ್ ಯಾವ ರೀತಿಯಲ್ಲಿ ಪಾಪ್ಯುಲರ್ ಕಲ್ಚರ್ ತಮ್ಮದಾಗಿಸಿಕೊಂಡಿದ್ದಾರೆ, ಹಾಗೆ ಕೇವಲ ಕೆಲವೊಂದು ಬ್ರ್ಯಾಂಡ್ಸ್ ಮಾತ್ರವೇ ಮಾಡಲು ಸಾಧ್ಯವಾಗಿದೆ. ‘ಮುನ್ನಿ ಬದ್ನಾಂ ಹುಯೀ ‘ ನಂತಹ ಜನಪ್ರಿಯ ಹಾಡಿಗೆ ಸ್ಮರಣೀಯ ಆ್ಯಡ್ ಭಾರತೀಯ ಜಾಹೀರಾತಿನ ಜಗತ್ತಿನಲ್ಲಿ ಒಂದು ಬದಲಾವಣೆಯ ಶುರುವನ್ನು ಮಾಡಿತ್ತು. ಇದು ಜನರಿಗೆ ಬಹಳ ಪ್ರಿಯವಾಗಿತ್ತು ಹಾಗೂ ಪ್ರತಿ ಪೀಳಿಗೆಯಲ್ಲಿ ಇದರ ಗುರುತಿಗೆ ಮತ್ತಷ್ಟು ಹೆಚ್ಚಾದ ಮಜಬೂತು ದೊರಕಿತ್ತು. ಅದೇ ಪರಂಪರೆಯನ್ನು ಮುಂದುವರೆಸುತ್ತಾ, ಸಮಾಜದ ಪ್ರತಿ ವಯಸ್ಸಿನ ಜನರಿಗೆ ಇಷ್ಟಪಡುವುದನ್ನು ಕಲಿಸುವ ಪ್ರತಿ ಪಯತ್ನವು  #UndoWithZandu ನಲ್ಲಿ ಕಾಣಬರುತ್ತದೆ. 



ಇದರ ಮೂಲಕ ಪ್ರಸ್ತುತ ಸಮಯದ ಡಿಜಿಟಲ್ ಕನೆಕ್ಟೆಡ್ ಗ್ರಾಹಕರ ದೈನಂದಿನ ನೋವಿಗೆ ಹೊಸ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಒಂದು ಪರಂಪರೆಯ ಬ್ರ್ಯಾಂಡ್ ನ ಆಯ್ಕೆಯು ತನ್ನ ಮಹತ್ವವನ್ನು ಕಾಪಾಡುವರೆಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ನಿರಂತರವಾಗಿ ನಿರ್ವಹಿಸುವುದರಲ್ಲಿದೆ. ಅನೇಕ ಭಾರತೀಯರು ಬಾಲ್ಯದಿಂದಲೂ ಪ್ರತಿ ನೋವಿನ ಉಪಶಮನಕ್ಕಾಗಿ ತಮ್ಮ ಮನೆಯಲ್ಲಿನ ಝಂಡು ಬಾಮ್ ಮಾತ್ರ ನಂಬಿದ್ದಾರೆ. ನಾವು ಮುಂದಿನ ಪೀಳಿಗೆಯ ಅದೇ ಮಜಬೂತು ಭರವಸೆಯನ್ನು ಸಾಧಿಸಲು ಬಯಸುತ್ತೇವೆ ಹಾಗೂ ಅವರ ಅಗತ್ಯದ ಅನುಸಾರ ನಿರಂತರವಾಗಿ ತಂತಾವೇ ಬದಲಾವಣೆಯನ್ನು ಬಯಸುತ್ತಾರೆ. "



ಕೇವಲ ಒಂದು ಕ್ಯಾಂಪೇನ್ ಅಲ್ಲ. ಒಂದು ಹೊಸ ಸಾಂಸ್ಕೃತಿಕ ಭಾವನೆ.


ಭಾರತೀಯ ರುಬೇಫೇಸಿಯೆಂಟ್ ಶ್ರೇಣಿಯ ಮೌಲ್ಯ ರೂ. 6,000 ಕೋಟಿಗಿಂತ ಹೆಚ್ಚಾಗಿದೆ ಹಾಗೂ ಇದರಲ್ಲಿ ಬಾಮ್ ನ ಭಾಗವು ರೂ.1,500 ಕೋಟಿಯಾಗಿದೆ. ಪರಿಣಾಮಕಾರಿ, ಸುರಕ್ಷಿತ ಹಾಗೂ ಅನುಕೂಲಕರ ಪರಿಹಾರವನ್ನು ಬಯಸುವ ಗ್ರಾಹಕರಲ್ಲಿ ಟಾಪಿಕಲ್ ಪೈನ್ ರಿಲೀಫ್ ಇಂದೂ ಕೂಡಾ ಒಂದು ಇಷ್ಟವಾದ ಚಾಯ್ಸ್ ಆಗಿದೆ. ಈ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಝಂಡು ಬಾಮ್ ನ  ಹೊಸ ಉಪಕ್ರಮವು ಯುವ ಗ್ರಾಹಕರುಗಳೊಂದಿಗೆ ತಮ್ಮ ಸಂಬಂಧವನ್ನು ಮತ್ತಷ್ಟು ಮಜಬೂತುಗೊಳಿಸಲು ಹಾಗೂ ಈ ಕ್ಯಾಟಗರಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಸದೃಢಗೊಳಿಸುವ ಗುರಿಯನ್ನು ನಿರ್ಧರಿಸಲಾಗಿದೆ.



ಈ ಕ್ಯಾಂಪೇನ್ ಟ್ರೀ ಕಮ್ಯುನಿಕೇಶನ್ಸ್ ಹಾಗೂ ಅಬ್ಬಾಸ್ ಮಿರ್ಝಾ ಮೂಲಕ ತಯಾರಿಸಲಾಗಿದೆ. ಇದನ್ನು ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ದೆಹಲಿ - ಎನ್ ಸಿ ಆರ್, ಉತ್ತರ ಪ್ರದೇಶ, ರಾಜಾಸ್ಥಾನ ಹಾಗೂ ಪಶ್ಚಿಮ ಬಂಗಾಳದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಟೆಲಿವಿಷನ್, ಡಿಜಿಟಲ್, ಓಟಿಟಿ ಹಾಗೂ ಸೋಷಿಯಲ್ ಮೀಡಿಯಾನಲ್ಲಿ ರೋಲ್ - ಔಟ್ ಮಾಡಲಾಗುತ್ತಿದೆ. 



ಯಾಕೆಂದರೆ Gen Z ನಿಂದ ಬ್ರಾಂಡ್ಸ್ ಗೆ ಏನಾದರೂ ಕಲಿಯಲು ಸಿಕ್ಕಿದೆ ಎಂದರೆ ಅದು ಹೀಗಿದೆ: ಜೀವನದಲ್ಲಿ ಪೀಳಿಗೆಗಳು ಬದಲಾಗುತ್ತಾ ಇರುತ್ತದೆ ಆದರೆ ಗ್ರಾಹಕರಿಗೆ ಇಂದೂ ಕೂಡ ತ್ವರಿತ ಉಪಶಮನ ನೀಡುವ ಪರಿಹಾರಗಳನ್ನೇ ಬಯಸುತ್ತಾರೆ.



ಅಥವಾ ಮತ್ತೆ ಝಂಡು ಬಾಮ್ ಹೊಸ ಚಿಂತನೆ: ಪ್ರತಿ ಪೀಳಿಗೆಯನ್ನು ಮಾಡಿ  #UndoWithZandu.



TVC Link:  https://youtu.be/lCvN9xhHLr8  



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top