ಮೊದಲ ನೇಟಿವ್ ವಾಟರ್ ಪ್ಯೂರಿಫೈಯರಿನ ಯಶಸ್ಸಿನ ನಂತರ, ನೇಟಿವ್ ಎಂ3 ಸರಣಿಯು ಬಾಳಿಕೆ, ಬಳಕೆದಾರರ ಅನುಭವ ಸುದೀರ್ಘಾವಧಿಯ ಮಾಲೀಕತ್ವದ ಮೌಲ್ಯದಲ್ಲಿ ಹೊಸ ಮಾನದಂಡ ನಿರ್ಮಿಸಿದೆ. ಪದೇ ಪದೇ ಸರ್ವಿಸಿಂಗ್ ಮತ್ತು ಫಿಲ್ಟರ್ ಬದಲಾವಣೆ ಮಾಡಬೇಕಾದ ಆರ್.ಒ. ಸಿಸ್ಟಮ್ ಗಳಿಗಿಂತ ಭಿನ್ನವಾಗಿ, ನೇಟಿವ್ ಎಂ3 ಸರಣಿಯು ನಿರ್ವಹಣಾ ವೆಚ್ಚ ಕಡಿಮೆ ಮಾಡುವ ಮಾಲೀಕತ್ವದ ವೆಚ್ಚವನ್ನು ತಗ್ಗಿಸಲು ವಿನ್ಯಾಸಗೊಳಿಸಲಾಗಿದೆ. ಇದರ ದೀರ್ಘಕಾಲ ಬಾಳಿಕೆ ಬರುವ ಫಿಲ್ಟರ್‌ಗಳು ಮತ್ತು ಕಡಿಮೆ ನಿರ್ವಹಣೆಯ ಅಗತ್ಯತೆ ಗ್ರಾಹಕರು ಒಂಬತ್ತು ವರ್ಷಗಳಲ್ಲಿ ₹26,000 ಕ್ಕೂ ಹೆಚ್ಚು ಹಣವನ್ನು ಉಳಿಸ ಬಹುದು. ಹಲವು ವರ್ಷಗಳಿಂದ, ವಾಟರ್ ಪ್ಯೂರಿಫೈಯರ್ ಉದ್ಯಮದಲ್ಲಿ ಪದೇ ಪದೇ ಸರ್ವಿಸಿಂಗ್ ಮಾಡುವುದು, ಫಿಲ್ಟರ್‌ಗಳನ್ನು ಬದಲಾಯಿಸುವುದು ಮತ್ತು ಹೆಚ್ಚಿನ ನಿರ್ವಹಣಾ ವೆಚ್ಚಗಳು ಸಾಮಾನ್ಯ ಸಂಗತಿ.
ಅರ್ಬನ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಒಒ ವರುಣ್ ಖೇತಾನ್ ಮಾತನಾಡಿ, ಗ್ರಾಹಕರು ಇದಕ್ಕಿಂತ ಉತ್ತಮವಾದ ಬಳಕೆದಾರ ಅನುಭವಕ್ಕೆ ಅರ್ಹರು ಎಂದು ನಾವು ನಂಬುತ್ತೇವೆ. ದೀರ್ಘಕಾಲ ಬಾಳಿಕೆ ಬರುವ ಫಿಲ್ಟರೇಶನ್, ಸಂಪರ್ಕಿತ ಮಾನಿಟರಿಂಗ್ ಮತ್ತು ಯಾವುದೇ ಷರತ್ತುಗಳಿಲ್ಲದ ಮೂರು ವರ್ಷಗಳ ವಾರಂಟಿಯೊಂದಿಗೆ ವಿಶ್ವಾಸಾರ್ಹ ಮಾರಾಟ ನಂತರದ ಸೇವೆಯ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ನೇಟಿವ್ ಎಂ3 ಪ್ರೊ ಅನ್ನು ವಿನ್ಯಾಸಗೊಳಿಸಲಾಗಿದೆ. ದೀರ್ಘಕಾಲ ಬಾಳಿಕೆ ಬರುವ ವಿನ್ಯಾಸಗೊಳಿಸಲಾದ,ಬಳಸಲು ಸುಲಭವಾಗಿ ಸ್ಮಾರ್ಟ್ ಆಗಿರುವ ಉತ್ಪನ್ನಗಳನ್ನು ನಿರ್ಮಿಸುವ ನಮ್ಮ ತತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.


