ಸುರತ್ಕಲ್: ಸ್ಥಳೀಯ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ಬ್ರಾಹ್ಮಣ ಸಮಾಜ ಹಿತರಕ್ಷಕ ವೇದಿಕೆ ಇಡ್ಯಾ ಸುರತ್ಕಲ್ ಇದರ ವಾರ್ಷಿಕ ಮಹಾಸಭೆಯಲ್ಲಿ 2026-2027ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘಟನೆಯ ಅಧ್ಯಕ್ಷರಾಗಿ ರಮೇಶ್ ಟಿ. ಎನ್. ಅವರು ಪುನರಾಯ್ಕೆಯಾಗಿದ್ದಾರೆ.
ಪ್ರಸ್ತುತ ಮಹಾಸಭೆಯು ರಮೇಶ್ ಟಿ. ಎನ್. ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ನೂತನ ಪದಾಧಿಕಾರಿಗಳ ವಿವರ:
ಗೌರವಾಧ್ಯಕ್ಷರು: ಎಂ. ವೆಂಕಟರಾವ್ ಕುಳಾಯಿ
ಅಧ್ಯಕ್ಷರು: ರಮೇಶ್ ಟಿ. ಎನ್.
ಕಾರ್ಯಾಧ್ಯಕ್ಷರು: ಎಚ್. ಮಧುಸೂಧನ ರಾವ್, ಶ್ರೀರಂಗ ಎಚ್., ಮುರಾರಿ ರಾವ್ ಹೊಸಬೆಟ್ಟು
ಉಪಾಧ್ಯಕ್ಷರು: ಐ. ರಮಾನಂದ ಭಟ್, ವಿಜಯಶಂಕರ ಐತಾಳ, ಎಸ್. ವೆಂಕಟರಮಣ ಮಯ್ಯ, ವೈ. ರಘುಪತಿ ರಾವ್
ಕಾರ್ಯದರ್ಶಿ: ವಿನಯ ಆಚಾರ್ಯ ಹೊಸಬೆಟ್ಟು
ಜೊತೆ ಕಾರ್ಯದರ್ಶಿಗಳು: ಎಚ್. ಪಿ. ಸುಬ್ರಹ್ಮಣ್ಯ, ಟಿ. ಸುಬ್ರಹ್ಮಣ್ಯ
ಕೋಶಾಧಿಕಾರಿ: ಪ್ರಸಿದ್ಧ ಪಿ.
ಸಂಘಟನಾ ಕಾರ್ಯದರ್ಶಿಗಳು: ಶ್ರೀನಿವಾಸ ಕುಳಾಯಿ, ರಾಘವೇಂದ್ರ ಎಚ್. ಯು., ಎಚ್. ಪಿ. ನಾಗರಾಜ, ಉದಯಶಂಕರ ಭಟ್, ಐ. ಗಣೇಶ ರಾವ್
ಕಾನೂನು ಸಲಹೆಗಾರರು: ಕೆ. ಶಿವರಾಮ ರಾವ್, ಟಿ. ಎನ್. ರಾಘವೇಂದ್ರ
ಕಾರ್ಯಕಾರಿ ಸಮಿತಿ ಸದಸ್ಯರು:
ಕರುಣಾಕರ ಭಟ್, ಪದ್ಮ ಪ್ರಕಾಶ್, ಜಿತೇಂದ್ರಿಯ ಐ., ಎಂ. ದಿವಾಕರ ರಾವ್, ಕಿಶನ್ ರಾವ್, ಶ್ರೀಧರ ಎಚ್., ಶ್ರೀಕಾಂತ ಭಟ್, ಉಮೇಶ ಕೆ. ಎಸ್., ಎಂ. ಎ. ಆನಂದ ರಾವ್ ಹಾಗೂ ಕೆ. ಕೇಶವ ರಾವ್ ಕಕ್ಕೆಸಾಲು ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

