ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಪದಾಧಿಕಾರಿಗಳ ಆಯ್ಕೆ

Upayuktha
0



ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ  ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಪ್ರಧಾನ ಸಂಯೋಜಕರಾಗಿ  ದ್ವಿತೀಯ ವಿಜ್ಞಾನದ ಭೂಮಿಕಾ ಎಸ್. ಕೆ  ಹಾಗೂ ದ್ವಿತೀಯ ವಾಣಿಜ್ಯಶಾಸ್ತ್ರದ ಕವನಾ ಸಿ. ಜೈನ್.


ಸಹ ಸಂಯೋಜಕರಾಗಿ ದ್ವಿತೀಯ ವಿಜ್ಞಾನದ ಅಭಯ್ ಕೆ. ಹಾಗೂ ದ್ವಿತೀಯ ವಾಣಿಜ್ಯಶಾಸ್ತ್ರದ ಸಮನ್ವಿತಾ  ಆಯ್ಕೆಯಾಗಿದ್ದಾರೆ. 


ತರಗತಿವಾರು ಸಂಯೋಜಕರಾಗಿ :

ದ್ವಿತೀಯ ವಿಜ್ಞಾನದ   ಸಾತ್ವಿಕ್ ಭಟ್ , ಸೃಜನ್ , ಪ್ರೀತಮ್ ಬಿ.ವಿ , ಶ್ರೇಯಸ್. ವಿಭಾ ಬಿ. ಜೈನ್ ,  ಸಂಜನಾ ಜಾಧವ್. ದ್ವಿತೀಯ ವಾಣಿಜ್ಯಶಾಸ್ತ್ರ ಹಾಗೂ ಕಲಾವಿಭಾಗದ  ಚಿನ್ಮಯ್ ಹೆಚ್.ಕೆ , ಧನ್ವಿ  , ರಶ್ಮಿ.


ಪ್ರಥಮ ವಿಜ್ಞಾನದ ಚಿನ್ಮಯಿ , ಲಕ್ಷ್ಮೀ , ಸಂಜನಾ , ವೃಷಭ್ . ಪ್ರಥಮ ವಾಣಿಜ್ಯಶಾಸ್ತ್ರ ಹಾಗೂ ಕಲಾ ವಿಭಾಗದ ಸಂಜಯ್ , ಅಮೋಘ್ ಎನ್. ಗೌಡ , ಜೀವಿತ್ , ಭುವನೇಶ್ವರೀ , ನಂದಿನಿ, ಯಶಸ್ವಿನಿ ಇವರು ಆಯ್ಕೆಯಾಗಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top