ಮುಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಎಂ ಎನ್ ಗುರುದತ್ ಅವರು "ತಂಬಾಕು ಮುಕ್ತ ಐಕಳ ಗ್ರಾಮ ಪಂಚಾಯತ್" ಎಂಬ ನಾಮಫಲಕವನ್ನು ಮಂಗಳವಾರ ಅನಾವರಣ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳಾದ ಪುಂಡಲೀಕ ಲಕಾಟಿ, ಶ್ರುತಿ ಜೆ ಸಾಲಿಯಾನ್ ಮತ್ತು ವಿಜಯಕುಮಾರ್ ಹಾಗೂ ಐಕಳ ಗ್ರಾಮ ಪಂಚಾಯಿತಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ್, ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

.jpeg)
