ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿಶಾಲ್ ಪಿ. ಇಂಜಿನಿಯರಿಂಗ್‍ನಲ್ಲಿ 194ನೇ ರಾಂಕ್‍ ಪಡೆದು ಪುತ್ತೂರು ತಾಲೂಕಿಗೆ ಪ್ರಥಮ

Upayuktha
0


  • ವಿವೇಕಾನಂದ ಪದವಿಪೂರ್ವಕಾಲೇಜಿಗೆ 500 ರ ಒಳಗೆ 11 ರಾಂಕ್‍ಗಳು
  • 1000 ದ ಒಳಗೆ 27 ರಾಂಕ್‍ಗಳು
  • 5000ರದ ಒಳಗೆ 100ಕ್ಕೂ ಅಧಿಕರಾಂಕ್‍ಗಳು
  • ಅಭಿರಾಮ್ ವಿ. ಭಟ್ ಬಿಪಿಒದಲ್ಲಿ 164 ನೇ ರಾಂಕ್
  • ಅದಿತಿಯು.ಬಿಪಿಟಿ, ಡಿ. ಫಾರ್ಮ,  ಬಿ.ಎಸಿ.್ಸ ಎ.ಹೆಚ್.ಎಸ್. ನಲ್ಲಿ 291ನೇ ರಾಂಕ್, ಬಿಪಿಒದಲ್ಲಿ 292ನೇ ರಾಂಕ್


ಪುತ್ತೂರು: ವೃತ್ತಿಪರ ಕೋರ್ಸ್‍ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಕೆಸಿಇಟಿ) 2026ರಲ್ಲಿ ವಿವೇಕಾನಂದ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ. ವಿಶಾಲ್ ಪಿ.(ಪುತ್ತೂರಿನ ಪಡ್ನೂರಿನ ವಿಠ್ಠಲ ಪಿ. ಹಾಗೂ ರೇಷ್ಮಾ ದಂಪತಿಯ ಪುತ್ರ) ಇಂಜಿನಿಯರಿಂಗ್‍ನಲ್ಲಿ 194ನೇ ರಾಂಕ್‍ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ವಿಶಾಲ್‍ಇತರ ವಿಭಾಗಗಳಾದ ಬಿ.ಪಿ.ಒ.ದಲ್ಲಿ 558ನೇ ರಾಂಕ್, ಬಿ.ಫಾರ್ಮ ಹಾಗೂ ಫಾರ್ಮಡಿ.ಯಲ್ಲಿ 1167ನೇ ರಾಂಕ್, ಮೋಕ್ಷಿತ್ ಪಿ.ಎಸ್.(ಶಾಂತಿಗೋಡಿನ ಪಿ.ಎಸ್. ಸತೀಶ್ ಹಾಗೂ ರೂಪಲತಾದಂಪತಿಯ ಪುತ್ರ) ಇಂಜಿನಿಯರಿಂಗ್‍ನಲ್ಲಿ 1563ನೇ ರಾಂಕ್, ಬಿ.ಪಿ.ಒ.ದಲ್ಲಿ 2173ನೇ ರಾಂಕ್, ಚೇತನ್ ಕೆ.ವಿ.(ಪುತ್ತೂರಿನಪಡ್ನೂರಿನ ವಿಶ್ವನಾಥಗೌಡ ಕೆ. ಹಾಗೂ ಗಿರಿಜಾದಂಪತಿಯ ಪುತ್ರ) ಇಂಜಿನಿಯರಿಂಗ್‍ನಲ್ಲಿ 1918ನೇ ರಾಂಕ್, ಬಿ.ಪಿ.ಒ.ದಲ್ಲಿ 1758ನೇ ರಾಂಕ್, ಅದಿತಿಯು. (ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ.ಡಿ.ದಂಪತಿಯ ಪುತ್ರಿ) ಬಿ.ಪಿ.ಟಿ., ಡಿ.ಫಾರ್ಮ, ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 291ನೇ ರಾಂಕ್, ಬಿ.ಪಿ.ಒ.ದಲ್ಲಿ 292ನೇ ರಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ, ಸಿರಿಕಲ್ಚರ್‍ನಲ್ಲಿ 543ನೇ ರಾಂಕ್, ನ್ಯಾಚುರೋಪತಿ ಮತ್ತುಯೋಗದಲ್ಲಿ 613ನೇ ರಾಂಕ್, ವೆಟರ್ನರಿ ಸೈನ್ಸ್‍ನಲ್ಲಿ 1303ನೇ ರಾಂಕ್, ನಸಿರ್ಂಗ್‍ನಲ್ಲಿ 1307ನೇ ರಾಂಕ್‍ಹಾಗೂಬಿ. ಫಾರ್ಮ ಮತ್ತು ಫಾರ್ಮ ಡಿ.ಯಲ್ಲಿ 1924ನೇ ರಾಂಕ್, ಇಂಜಿನಿಯರಿಂಗ್‍ನಲ್ಲಿ 2695ನೇ ರಾಂಕ್, ಹೇಮಂತ್‍ಕುಮಾರ್‍ಕೆ.ವೈ. (ಪಾಣಾಜೆಯಕೃಷ್ಣಪ್ಪ ಮೂಲ್ಯ ಹಾಗೂ ಯಶೋಧ ವಿ. ದಂಪತಿಯ ಪುತ್ರ) ಇಂಜಿನಿಯರಿಂಗ್‍ನಲ್ಲಿ 3030ನೇ ರಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ, ಸಿರಿಕಲ್ಚರ್‍ನಲ್ಲಿ 3188ನೇ ರಾಂಕ್, ಬಿಪಿಒದಲ್ಲಿ 1514ನೇ ರಾಂಕ್, ಬಿ.ಪಿ.ಟಿ., ಬಿ.ಎಸ್ಸಿ.ಎ.ಹೆಚ್.ಎಸ್.ನಲ್ಲಿ 4538ನೇ ರಾಂಕ್, ಡಿ. ಫಾರ್ಮದಲ್ಲಿ 4539ನೇ ರಾಂಕ್, ಪ್ರಾಪ್ತಿ ಆಳ್ವ (ಬಂಟ್ವಾಳ ತಾಲೂಕಿನ ಮಣಿನಾಲ್ಕೂರಿನಪ್ರವೀಣ್ ಆಳ್ವ ಹಾಗೂ ಸವಿತಾದಂಪತಿಯಪುತ್ರಿ) ಇಂಜಿನಿಯರಿಂಗ್‍ನಲ್ಲಿ 3213ನೇ ರಾಂಕ್, ಬಿ.ಪಿ.ಒ. ದಲ್ಲಿ 573ನೇ ರಾಂಕ್, ಅಭಿರಾಮ್ ವಿ.ಭಟ್(ಬಂಟ್ವಾಳ ತಾಲೂಕಿನನರಿಕೊಂಬಿನ ವಸಂತಕುಮಾರ್‍ಎನ್. ಹಾಗೂ ಸುಲೋಚನಾ ಕುಮಾರಿ ಬಿ. ಕೆ. ದಂಪತಿಯ ಪುತ್ರ) ಇಂಜಿನಿಯರಿಂಗ್‍ನಲ್ಲಿ 3462ನೇ ರಾಂಕ್, ಬಿ.ಪಿ.ಒ.ದಲ್ಲಿ 164ನೇ ರಾಂಕ್, ಹಿತೇಶ್‍ಗೌಡ ಕೆ.ಕೆ.(ಬಂಟ್ವಾಳ ತಾಲೂಕಿನ ಸಾಲೆತ್ತೂರಿನ ಕಾರಾಜೆಯ ಕೃಷ್ಣಪ್ಪ ಗೌಡ ಕೆ. ಹಾಗೂ ಎಂ.ಎಸ್.ಮೀನಾ ದಂಪತಿಯ ಪುತ್ರ) ಇಂಜಿನಿಯರಿಂಗ್‍ನಲ್ಲಿ 3537ನೇ ರಾಂಕ್, ಬಿ.ಪಿ.ಒ. ದಲ್ಲಿ 2425ನೇ ರಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ. ಸಿರಿಕಲ್ಚರ್‍ನಲ್ಲಿ 2919ನೇ ರಾಂಕ್, ಬಿ.ಪಿ.ಟಿ., ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 3395ನೇ ರಾಂಕ್, ಡಿ. ಫಾರ್ಮದಲ್ಲಿ 3396ನೇ ರಾಂಕ್, ಮಂಗಳಾಮೃತ ಕೆ.ಆರ್. (ಸುಳ್ಯ ತಾಲೂಕಿನಜಾಲ್ಸೂರಿನರವಿರಾಜ್ ಕೆ. ಹಾಗೂ ವಾಣಿಕುಮಾರಿ ಎ. ದಂಪತಿಯ ಪುತ್ರಿ) ಇಂಜಿನಿಯರಿಂಗ್‍ನಲ್ಲಿ 3710ನೇ ರಾಂಕ್, ಬಿ.ಪಿ.ಟಿ., ಡಿ.ಫಾರ್ಮ, ಬಿ.ಎಸ್ಸಿ. ಎ.ಹೆಚ್.ಎಸ್. ನಲ್ಲಿ 429ನೇ ರಾಂಕ್, ಫುಡ್‍ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ., ಸಿರಿಕಲ್ಚರ್‍ನಲ್ಲಿ 791ನೇ ರಾಂಕ್, ಬಿ.ಪಿ.ಒ. ದಲ್ಲಿ 971ನೇ ರಾಂಕ್, ನ್ಯಾಚುರೋಪತಿ ಮತ್ತುಯೋಗದಲ್ಲಿ 1027ನೇ ರಾಂಕ್, ವೆಟರ್ನರಿಸೈನ್ಸ್‍ನಲ್ಲಿ 2090ನೇ ರಾಂಕ್, ನಸಿರ್ಂಗ್‍ನಲ್ಲಿ 2096ನೇ ರಾಂಕ್, ಬಿ. ಫಾರ್ಮ ಮತ್ತು ಫಾರ್ಮ ಡಿ. ಯಲ್ಲಿ 3179ನೇ ರಾಂಕ್, ಅಮೋಘ ಕೃಷ್ಣ ಕೆ.(ನೆಹರು ನಗರದ ಬಾಲಕೃಷ್ಣ ಭಟ್ ಕೆ. ಹಾಗೂ ಸುಮಿತ್ರಾ ಕೆ. ದಂಪತಿಯ ಪುತ್ರ) ಇಂಜಿನಿಯರಿಂಗ್‍ನಲ್ಲಿ 3729ನೇ ರಾಂಕ್,  ಬಿ.ಪಿ.ಒ. ದಲ್ಲಿ 2864ನೇ ರಾಂಕ್, ತೀರ್ಥ ಶೆಟ್ಟಿ (ಬಂಟ್ವಾಳದ ಮಣಿನಾಲ್ಕೂರಿನರಾಜೇಶ್ ಶೆಟ್ಟಿ ಹಾಗೂ ಸುಮಲತಾದಂಪತಿಯ ಪುತ್ರಿ) ಇಂಜಿನಿಯರಿಂಗ್‍ನಲ್ಲಿ 4592ನೇ ರಾಂಕ್, ಬಿ.ಪಿ.ಒ. ದಲ್ಲಿ 1084ನೇ ರಾಂಕ್, ಚಿರಂಜನ್ ಎ.(ಬಂಟ್ವಾಳ ತಾಲೂಕಿನಕನ್ಯಾನದ ವಸಂತ ಹಾಗೂ ವನಿತಾದಂಪತಿಯ ಪುತ್ರ) ಇಂಜಿನಿಯರಿಂಗ್‍ನಲ್ಲಿ 5007ನೇ ರಾಂಕ್, ಸಮೃದ್ಧಿ ಜೆ. ಶೆಟ್ಟಿ(ಪುತ್ತೂರಿನಜಗದೀಶ್ ಶೆಟ್ಟಿಎನ್. ಹಾಗೂ ಹರಿಣಾಕ್ಷಿಜೆ.ಶೆಟ್ಟಿದಂಪತಿಯ ಪುತ್ರಿ)  ಬಿ.ಪಿ.ಒ. ದಲ್ಲಿ 359ನೇ ರಾಂಕ್, ಸಪ್ತಮಿ ವೈ. ಪಿ.(ಮೈಸೂರಿನ ಹೂಟಗಳ್ಳಿಯ ಪೂಣಚ್ಚ ವೈ. ಪಿ. ಹಾಗೂ ಜಯಂತಿ ಕೆ.ಪಿ. ದಂಪತಿಯ ಪುತ್ರಿ) ಬಿ.ಪಿ.ಒ. ದಲ್ಲಿ 434ನೇ ರಾಂಕ್, ಬಿ.ಪಿ.ಟಿ., ಡಿ.ಫಾರ್ಮ, ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 934ನೇ ರಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ, ಸಿರಿಕಲ್ಚರ್‍ನಲ್ಲಿ 2539ನೇ ರಾಂಕ್, ಶ್ರೀಜಾ(ಬಂಟ್ವಾಳ ತಾಲೂಕಿನ ಸದಾನಂದ ಹಾಗೂ ವನಿತಾದಂಪತಿಯ ಪುತ್ರಿ) ಬಿ.ಪಿ.ಒ. ದಲ್ಲಿ 796ನೇ ರಾಂಕ್, ಪ್ರಸ್ತುತಿ ಪಿ.(ಕಾಸರಗೋಡಿನಉದಯ ಶಂಕರ ಭಟ್ ಪಿ. ಕೆ. ಹಾಗೂ ಶ್ರೀ ವಾಣಿ ಪಿ. ದಂಪತಿಯ ಪುತ್ರಿ) ಬಿ.ಪಿ.ಟಿ., ಡಿ.ಫಾರ್ಮ, ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 992ನೇ ರಾಂಕ್, ಬಿ.ಪಿ.ಒ. ದಲ್ಲಿ 1798ನೇ ರಾಂಕ್, ತನ್ಮಯಿ ವಾಗ್ಲೆ ಪಿ. (ಪುತ್ತೂರಿನತೆಂಕಿಲದ ಸತೀಶ್ ವಾಗ್ಲೆ ಕೆ. ಹಾಗೂ ಪೂರ್ಣಿಮಾಎಸ್. ದಂಪತಿಯ ಪುತ್ರಿ) ಬಿ.ಪಿ.ಟಿ., ಡಿ.ಫಾರ್ಮ, ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 1047ನೇ ರಾಂಕ್, ಬಿ.ಪಿ.ಒ. ದಲ್ಲಿ 2706ನೇ ರಾಂಕ್, ಧನ್ವಿಆರ್.ಬಿ. (ಉರಿಮಜಲಿನ ರಾಘವಗೌಡ ಹಾಗೂ ಭಾರತಿದಂಪತಿಯ ಪುತ್ರಿ) ಬಿ.ಪಿ.ಟಿ., ಡಿ.ಫಾರ್ಮ, ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 1060ನೇ ರಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ., ಸಿರಿಕಲ್ಚರ್‍ನಲ್ಲಿ 1624ನೇ ರಾಂಕ್, ಬಿ.ಪಿ.ಒ.ದಲ್ಲಿ 1636ನೇ ರಾಂಕ್, ನ್ಯಾಚುರೋಪತಿ ಮತ್ತುಯೋಗದಲ್ಲಿ 2347ನೇ ರಾಂಕ್, ವೆಟರ್ನರಿ ಸೈನ್ಸ್‍ನಲ್ಲಿ 4039ನೇ ರಾಂಕ್, ನಸಿರ್ಂಗ್‍ನಲ್ಲಿ 4048ನೇ ರಾಂಕ್, ನಿಶಾಂತ್ ಕೆ.ವಿ. (ಬೆಂಗಳೂರಿನ ವೀರೇಂದ್ರ ಕೆ.ಆರ್. ಹಾಗೂ ಕುಮುದಿನಿ ವೈ. ಜೆ. ದಂಪತಿಯ ಪುತ್ರ) ಬಿ.ಪಿ.ಟಿ., ಡಿ.ಫಾರ್ಮ, ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 1074ನೇ ರಾಂಕ್, ಬಿ.ಪಿ.ಒ. ದಲ್ಲಿ 2614ನೇ ರಾಂಕ್, ವಿದ್ಯಾಲಕ್ಷ್ಮೀಎಸ್.ಈ. (ಬಂಟ್ವಾಳದ ಕರೋಪಾಡಿಯಎಸ್. ಗೋಪಾಲಕೃಷ್ಣ ಹಾಗೂ ಅನಿತಾಎಸ್. ದಂಪತಿಯ ಪುತ್ರಿ) ಬಿ.ಪಿ.ಟಿ., ಡಿ.ಫಾರ್ಮ, ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 1128ನೇ ರಾಂಕ್, ಬಿ.ಪಿ.ಒ. ದಲ್ಲಿ 2017ನೇ ರಾಂಕ್, ಟೀನಾ ಬಿ.ಎಮ್.(ಕೊಡಗಿನ ಮಂದಪ್ಪ ಬಿ.ಎ. ಹಾಗೂ ಸ್ವಾತಿ ಬಿ.ಎಮ್. ದಂಪತಿಯ ಪುತ್ರಿ) ಬಿ.ಪಿ.ಟಿ., ಡಿಫಾರ್ಮ, ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 2234ನೇ ರಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ., ಸಿರಿಕಲ್ಚರ್‍ನಲ್ಲಿ 4936ನೇ ರಾಂಕ್, ಮಾನ್ಯತಾ (ಬಂಟ್ವಾಳದ ಕಲ್ಯಾರ್‍ನಯಶವಂತ ಪೂಜಾರಿ ಹಾಗೂ ಸರೋಜಿನಿ ಕೆ. ದಂಪತಿಯ ಪುತ್ರಿ)  ಬಿ.ಪಿ.ಟಿ., ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 2400ನೇ ರಾಂಕ್,  ಡಿ. ಫಾರ್ಮದಲ್ಲಿ 2401ನೇ ರಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ, ಸಿರಿಕಲ್ಚರ್‍ನಲ್ಲಿ 4300ನೇ ರಾಂಕ್, ವೈಷ್ಣವಿಪಿ.(ಪುತ್ತೂರಿನ ಬನ್ನೂರಿನ ವಿನಾಯಕರಾಮ್ ಜಿ.ಪಿ. ಹಾಗೂ ಪ್ರಸನ್ನ ಪಿ.ದಂಪತಿಯ ಪುತ್ರಿ) ಬಿ.ಪಿ.ಟಿ., ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 2744ನೇ ರಾಂಕ್, ಡಿ. ಫಾರ್ಮದಲ್ಲಿ 2745ನೇ ರಾಂಕ್, ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ, ಸಿರಿಕಲ್ಚರ್‍ನಲ್ಲಿ 4506ನೇ ರಾಂಕ್, ಹೆಚ್.ಕೆ.ತರುಣೇಶ್ (ಹಾಸನದ ಹೆಚ್.ಡಿ.ಕೃμÉ್ಣೀಗೌಡ ಹಾಗೂ ಹೆಚ್.ಎನ್.ಭಾರತಿ ದಂಪತಿಯ ಪುತ್ರ) ಬಿ.ಪಿ.ಟಿ., ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 3426ನೇ ರಾಂಕ್, ಡಿ. ಫಾರ್ಮದಲ್ಲಿ 3427ನೇ ರಾಂಕ್, ಬಿ.ಪಿ.ಒ. ದಲ್ಲಿ 3384ನೇ ರಾಂಕ್, ಸಮನ್ವಿತಾಎಮ್.ಎಸ್.(ಪುತ್ತೂರುತಾಲೂಕಿನ ಪೆಲರ್ಂಪಾಡಿಯ ಶಿವಪ್ರಸಾದ್ ಎಂ. ಹಾಗೂ ಪ್ರಸನ್ನ ಎಂ.ಎಸ್.ದಂಪತಿಯ ಪುತ್ರಿ) ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ, ಸಿರಿಕಲ್ಚರ್‍ನಲ್ಲಿ 3946ನೇ ರಾಂಕ್, ಪ್ರತ್ಯೂಷ್‌ ಆರ್.ವೈ.(ಪುತ್ತೂರಿನ ರಾಘವೇಂದ್ರ ಕೆ.ಆರ್. ಹಾಗೂ ಶಾಂತಿ ಕೆ. ಆರ್. ದಂಪತಿಯ ಪುತ್ರ) ಬಿ.ಪಿ.ಒ.ದಲ್ಲಿ 3455ನೇ ರಾಂಕ್, ಅಜೇಯರಾಮ್ (ಉರಿಮಜಲಿನ ಕೇಶವಮೂರ್ತಿ ಸಿ. ಹಾಗೂ ಗೀತಾಲಕ್ಷ್ಮೀ ದಂಪತಿಯ ಪುತ್ರ) ಫುಡ್ ಸೈನ್ಸ್, ಅಗ್ರಿಕಲ್ಚರ್ ಬಿ.ಎಸ್ಸಿ, ಸಿರಿಕಲ್ಚರ್‍ನಲ್ಲಿ 4375ನೇ ರಾಂಕ್, ವೆಟರ್ನರಿಸೈನ್ಸ್‍ನಲ್ಲಿ 4938ನೇ ರಾಂಕ್, ನಸಿರ್ಂಗ್‍ನಲ್ಲಿ 4951ನೇ ರಾಂಕ್, ಅನಿರುದ್ಧ ಕೆ.ಎನ್. (ಕಾಸರಗೋಡಿನಮುಜುಂಗಾವಿನ ನಾರಾಯಣಜಿ.ಹೆಗ್ಡೆ ಹಾಗೂ ವಿದ್ಯಾದಂಪತಿಯ ಪುತ್ರ) ಬಿ.ಪಿ.ಟಿ., ಬಿ.ಎಸ್ಸಿ.ಎ.ಹೆಚ್‍ಎಸ್. ನಲ್ಲಿ 3714ನೇ ರಾಂಕ್,  ಡಿ. ಫಾರ್ಮದಲ್ಲಿ 3715ನೇ ರಾಂಕ್, ರಾಕೇಶ್ ಜಿ. (ಚಿತ್ರದುರ್ಗದಗುರುಮೂರ್ತಿಆರ್. ಹಾಗೂ ಸೌಭಾಗ್ಯಆರ್.ಜಿ. ದಂಪತಿಯ ಪುತ್ರ) ಬಿ.ಪಿ.ಟಿ., ಬಿ.ಎಸ್ಸಿ.ಎ.ಹೆಚ್.ಎಸ್. ನಲ್ಲಿ 3647ನೇ ರಾಂಕ್,  ಡಿಫಾರ್ಮದಲ್ಲಿ 3648ನೇ ರಾಂಕ್‍ಗಳಿಸಿರುತ್ತಾರೆ.


5000ದ ಒಳಗೆ ಸುಮಾರು 29 ವಿದ್ಯಾರ್ಥಿಗಳು ರಾಂಕ್‍ ಪಡೆದುಕೊಂಡು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರನ್ನು ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top