ಬೆಂಗಳೂರು
: ಶ್ರೀ ಅಭಯ ಲಕ್ಷ್ಮೀನರಸಿಂಹ ಸ್ವಾಮಿ
ದೇವಸ್ಥಾನ (ಶ್ರೀ ವಜ್ರಕ್ಷೇತ್ರ) ವತಿಯಿಂದ
49ನೇ ಶ್ರೀ ನರಸಿಂಹ ಜಯಂತಿ
ಮಹೋತ್ಸವದ ಪ್ರಯುಕ್ತ ಏ.26, ಭಾನುವಾರ ಸಂಜೆ 6-30ಕ್ಕೆ ಶ್ರೀ ನರಸಿಂಹಸ್ವಾಮಿ
ದೇವಸ್ಥಾನ, ತ್ಯಾಗರಾಜನಗರ ಇಲ್ಲಿ ವಿದುಷಿ ಶ್ರೀಮತಿ ಅನುಕೃಪ ಪುರೋಹಿತ್ ಇವರಿಂದ "ಹರಿದಾಸ ಮಂಜರಿ" ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ಟಿ.ಎಸ್. ರಮೇಶ್ ಕೀ-ಬೋರ್ಡ್, ಶ್ರೀ ಪ್ರಮಥ್ ವಿಠಲ್
ತಬಲಾ ಸಾಥ್ ನೀಡಲಿದ್ದಾರೆ.
560028
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


