ಅಕ್ಷಯ ಕಾಲೇಜಿನಲ್ಲಿ 'ಕ್ವೆಸ್ಟ್' ಭಿತ್ತಿ ಪತ್ರಿಕೆ ಉದ್ಘಾಟನೆ

Upayuktha
0


ಪುತ್ತೂರು: ಇತ್ತೀಚೆಗೆ ಅಕ್ಷಯ ಕಾಲೇಜು ಪುತ್ತೂರಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ಫಸೇರ ಅಸೋಸಿಯೇಷನ್ ಅಡಿಯಲ್ಲಿ "ಕ್ವೆಸ್ಟ್" ನೂತನ ಭಿತ್ತಿ ಪತ್ರಿಕೆಯನ್ನು ಉದ್ಘಾಟಿಸಲಾಯಿತು. 


ಉದ್ಘಾಟಿಸಿದ ಕಾಲೇಜಿನ ಹಳೆ ವಿದ್ಯಾರ್ಥಿನಿ ಇತ್ತೀಚೆಗೆ ಅಕ್ಷಯ ಕಾಲೇಜು ಪುತ್ತೂರಿನ ಫ್ಯಾಷನ್ ಡಿಸೈನಿಂಗ್ ವಿಭಾಗದ ಫಸೇರ ಅಸೋಸಿಯೇಷನ್ ಅಡಿಯಲ್ಲಿ "ಕ್ವೆಸ್ಟ್" ನೂತನ ಭಿತ್ತಿ ಪತ್ರಿಕೆಯನ್ನು ಉದ್ಘಾಟಿಸಲಾಯಿತು. 


ಉದ್ಘಾಟಿಸಿದ ಕಾಲೇಜಿನ ಹಳೆ ವಿದ್ಯಾರ್ಥಿನಿ "Mohi Designer Boutique ಹಾಗೂ Passion Designer Spotನ ಸ್ಥಾಪಕರಾದ ಕು. ಶ್ರಾವ್ಯ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಭಿತ್ತಿ ಪತ್ರಿಕೆಯ ಮೂಲಕ ತಮ್ಮ ಆಲೋಚನೆಗಳು, ಸೃಜನಶೀಲತೆ ಮತ್ತು ಫ್ಯಾಷನ್‌ನ ಮೇಲಿನ ಉತ್ಸಾಹವನ್ನು ಹಂಚಿಕೊಳ್ಳಬಹುದಾಗಿದೆ. ಇದು ತರಗತಿಯ ಹೊರಗೆ ಕಲಿಕೆ, ಕಲ್ಪನೆ ಮತ್ತು ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.


ವಿಭಾಗ ಮುಖ್ಯಸ್ಥೆಯಾದ ಶ್ರೀಮತಿ ವೀಣಾ  ಪ್ರಸ್ತಾವನೆಗೈದರೆ, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ಅವರು ವಹಿಸಿಕೊಂಡು ಶುಭಗೈದರು. 


ಸಮಾರಂಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಐಕ್ಯೂಎಸಿ ಸಂಯೋಜಕಿ ಶ್ರೀಮತಿ ರಶ್ಮಿ ಕೆ. ಉಪಸಿತರಿದ್ದರು.


ಕು. ಸಿಂಚನಾ ಹಾಗೂ ರಮ್ಯಾ ಪ್ರಾರ್ಥಿಸಿ, ಹಲೀಮಾ ಮುಸ್ಕಾನ ಸ್ವಾಗತಿಸಿದರು. ಕು. ದೇವಿಕಾ ಅತಿಥಿಗಳನ್ನು ಪರಿಚಯಿಸಿರೆ, ಕು. ತ್ರಿಷಾ ಡಿ. ವಂದಿಸಿದರು. ಕು. ಮೋಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top