ಮಕ್ಕಳಿಗಾಗಿ ಗೋಮಯ ಉತ್ಪನ್ನಗಳ ತರಬೇತಿ ಶಿಬಿರ

Upayuktha
0


ಕಲಬುರಗಿ: ಗೋಪಾಲ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಲಬುರಗಿ ಜಿಲ್ಲೆಯ ಹಡಗಿಲ ಹಾರುತಿಯಲ್ಲಿ ಗೋಮಯ ಉತ್ಪನ್ನಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.


ಕಾರ್ಯಾಗಾರದಲ್ಲಿ ಗೋವುಗಳ ಕುರಿತು ಮಾತನಾಡಿ, ಗೋವು ಮುಪ್ಪಾದ ಬಳಿಕ ಅವುಗಳು ನಿಷ್ಪ್ರಯೋಜಕ ಎಂದು ಕಟುಕರಿಗೆ ನೀಡದೆ ಅವುಗಳಿಂದ ಸಿಗುವ ಗೋಮಯ (ಸಗಣಿ) ಯಿಂದ ಏನೆಲ್ಲಾ ವಸ್ತುಗಳ ಉತ್ಪಾದನೇ ಮಾಡಬಹುದು ಎಂಬುದು ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ ಮಕ್ಕಳಿದ ಶುಭ ಲಾಭ, ಸ್ವಸ್ತಿಕ, ಓಂ, ಶ್ರೀ, ಗಣೇಶ, ಹಣತೆಗಳು ಮುಂತಾದ ಪರಿಸರ ಸ್ನೇಹಿ ಉತ್ಪನ್ನಗಳು ಮಾಡಿಸಲಾಯಿತು.


ಕಾರ್ಯಕ್ರಮದಲ್ಲಿ ಗೋಪಾಲ್ಸ್ ತಂಡದ ಶಿವರಾಜಕುಮಾರ ಎನ್ ಹಳ್ಳಿ ಕಾರ್ಯಾಗಾರದ ಸಹಾಯಕ ಭಾಗ್ಯವಂತ ಹಡಗಿಲ ಹಾರುತಿಯ ಗ್ರಾಮಸ್ಥರು ಹಾಗೂ ಮಕ್ಕಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top