ಕವನ: ಧ್ಯಾನದ ದೀಪ

Upayuktha
0


ಮನದ ಅಂಗಳದಿ ಮೌನದ ಮೆರುಗು,

ಕಳೆದು ಹೋಗಲಿ ಬದುಕಿನ ಎಲ್ಲ ಮರುಗು ll೦೧ll


ಬೋಧಿ ವೃಕ್ಷದ ನೆರಳಿನಲಿ ಶಾಂತಿಯ ಕಂಪು,

ಬುದ್ಧನ ಧ್ಯಾನವೊಂದೆ ಸಕಲ ನೋವಿಗೂ ತಂಪು ll೦೨ll


ಅರಿವಿನ ಹಣತೆಯು ಹಚ್ಚಲಿ ಜ್ಞಾನದ ಬೆಳಕು,

ದೂರವಾಗಲಿ ಹೃದಯದ ಮತ್ಸರ ಹಾಗೂ ಕಳಕು ll೦೩ll


ಶಾಂತಿಯ ಪಥದಲಿ ಸಾಗಲಿ ನಮ್ಮಯ ಪಯಣ,

ಧನ್ಯವಾಯಿತು ಈ ಜೀವನ ಕಂಡು ನಿನ್ನ ಚರಣ ll೦೪ll


- ಕುಮಾರಿ ರೂಪಾ ಬಿ. ನಾಟೀಕಾರ ಮುದ್ದೇಬಿಹಾಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
To Top