ಸುರತ್ಕಲ್: ಹೊನ್ನೆಕಟ್ಟೆ ಫ್ರೆಂಡ್ಸ್ ಸರ್ಕಲ್ ಕುಳಾಯಿ ಇದರ 39ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಶ್ರೀ ಮಲರಾಯ ದೈವದ ಚಾವಡಿಯಲ್ಲಿ ನಾಗೇಶ್ ಎಂ ರವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು HFC ಗೌರವ ಅಧ್ಯಕ್ಷರು ಶ್ರೀಧರ ಭಟ್ ಕೆ ರವರಿಗೆ ಪ್ರಸಾದದೊಂದಿಗೆ ಆಮಂತ್ರಣ ಪತ್ರಿಕೆ ನೀಡಿ ದೈವ ದೇವರ ಆಶೀರ್ವದಿಸಿದ್ದರು.
ಈ ಸಂದರ್ಭದಲ್ಲಿ ನಾಗೇಶ್ ಎಂ, ಶ್ರೀಧರ ಭಟ್ ಕೆ, ಪ್ರಕಾಶ್ ಎಂ, ಪ್ರಸನ್ನ ಎಂ, ವಾಸುದೇವ ದೇವಾಡಿಗ, ರತನ್ ಕುಮಾರ್, ಸುಬ್ರಹ್ಮಣ್ಯ ಐತಾಳ್, ಗಿರೀಶ್ ಪಿ ವಿ, ಪವನ್ ಮೈರ್ಪಾಡಿ, ಪದ್ಮನಾಭ ಎಂ.ವಿ, ಶ್ರೀಹರಿ ಎಂ, ಶ್ರೀಮತಿ ವಸಂತಿ ದಾಸಪ್ಪಯ್ಯ ಎಂ, ಮತ್ತಿತರರು ಉಪಸ್ಥಿತರಿದ್ದರು. ಶ್ರೀನಿವಾಸ ಕುಳಾಯಿ ನಿರೂಪಣೆ ಮಾಡಿ ಧನ್ಯವಾದ ನೀಡಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

