ಧುತ್ತರಗಿ ಟ್ರಸ್ಟಿಗೆ ಸಿದ್ದಲಿಂಗಪ್ಪ ಬೀಳಗಿ ನೇಮಕ

Upayuktha
0


ಹುನಗುಂದ: ನಗರದ ಹಿರಿಯ ಲೇಖಕ ಹಾಗೂ ನಿವೃತ್ತ ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ ಅವರು ಪಿ.ಬಿ.ಧುತ್ತರಗಿ ಟ್ರಸ್ಟ್ (ಸೂಳೇಬಾವಿ) ಬಾಗಲಕೋಟೆ ನೂತನ ಸದಸ್ಯರಾಗಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೇಮಕ ಆಗಿದ್ದಾರೆ. ಇವರನ್ನು ತಾಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಗಳು ಅಭಿನಂದಿಸಿವೆ.



إرسال تعليق

0 تعليقات
إرسال تعليق (0)
Advt Slider:
To Top