ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ, ಯುವ ಮುಖಂಡ ಬಸವರಾಜ ವಾಲಿಕಾರರವರ ಸುಪುತ್ರಿ ಕುಮಾರಿ ಪೃಥ್ವಿ ಬಸವರಾಜ ವಾಲಿಕಾರ ಇವಳು ಮಂಗಳೂರಿನ M.G.C. ಬೊಂದೆಲ್ (ಕಾವೂರು) ಕಾಲೇಜಿನ -22-11-2025 ರಂದು 2024-25 ಸಾಲಿನ P.U.C. ದ್ವಿತೀಯ ಆಂಗ್ಲ ಮಾಧ್ಯಮ ಸೈನ್ಸ್, ವಿಭಾಗದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಕ್ಕಾಗಿ ಪೃಥ್ವಿ ಇವರನ್ನು ಕಾಲೇಜು ವ್ಯವಸ್ಥಾಪಕ ಮಂಡಳಿ ಪರವಾಗಿ ಪ್ರಾಚಾರ್ಯರಾದ ಶ್ರೀಮತಿ ಪ್ಲೇರಾ ಬ್ರಿಜಾಡಾ ನೆನಪಿನ ಕಾಣಿಕೆಯಾಗಿ ಸಪ್ಟೆಕ್ಸ್ ಟಾಪರ್ ಟ್ರೋಫಿ ನೀಡಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




