ಅ. 28 - 30; ಭಜನೆ, ಪ್ರವಚನ ಮತ್ತು ಹರಿಕಥೆ

Upayuktha
0



ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಹೊಸಹಳ್ಳಿಯ ಶ್ರೀ ಮುತ್ತು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್ 28 ರಿಂದ 30ರ ವರೆಗೆ ಪ್ರತಿದಿನ ಸಂಜೆ 6 ರಿಂದ 7ರ ವರೆಗೆ ಮಂಗಳಾ ಭಾಸ್ಕರ್ ಮತ್ತು ಸಂಗಡಿಗರಿಂದ "ಭಜನೆ", 7 ರಿಂದ 8ರ ವರೆಗೆ ಎನ್.ಪಿ. ಮೋಹನಕುಮಾರ್ ಭಟ್ಟರ್ (ಅರ್ಚಕರು) ಇವರಿಂದ "ಧಾರ್ಮಿಕ ಪ್ರವಚನ". 


ಅಕ್ಟೋಬರ್ 31, ಶುಕ್ರವಾರ ಸಂಜೆ 6-30ಕ್ಕೆ ಡಾ|| ಎಂ. ಬಿ. ರಾಜಶೇಖರ ಶಾಸ್ತ್ರಿಗಳು, ತುಮಕೂರು ಇವರಿಂದ "ಹರಿಕಥೆ"  ಏರ್ಪಡಿಸಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top