ಬಳ್ಳಾರಿ: ಶ್ರೀ ನಂದ ವಸತಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಅದ್ದೂರಿ ಆಚರಣೆ

Upayuktha
0

ಕೃಷ್ಣ, ರಾಧೆಯ ವೇಷದಲ್ಲಿ ಮಿಂಚಿದ ವಿದ್ಯಾರ್ಥಿಗಳು



ಬಳ್ಳಾರಿ:  ಬಳ್ಳಾರಿ ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಶ್ರೀ ನಂದ ವಸತಿ ಶಾಲೆ ವಿದ್ಯಾನಗರದ ಈ ಶಾಲೆಯಲ್ಲಿ ದಿನಾಂಕ: 16 ಆಗಸ್ಟ್ 2025 ರಂದು ಶ್ರೀ ಕೃಷ್ಣ ಭಗವಂತನ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಶಾಲೆಯಲ್ಲಿ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಮಿಂಚಿದರು.

ಕಾರ್ಯಕ್ರಮದಲ್ಲಿ ಶ್ರೀ ನಂದ ವಸತಿ ಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ  ವಿ. ಗಾಂಧಿ, ವಿ. ರಮಣಕುಮಾರ, ವಿ. ಮುರಳಿಕೃಷ್ಣ, ಶ್ರೀ ಮತಿ ವೆಂಕಟಲಕ್ಷ್ಮಿ, ಶಾಲೆಯ ಮುಖ್ಯೋಪಾಧ್ಯಾಯಿನಿ/ ಶ್ರೀಮತಿ ಹೆಚ್.ಜೆ ಸರಿತ, ಕೆ.ಲಕ್ಷ್ಮಿಕಾಂತ್, ವಿನಯ್‌ ಕುಮಾ‌ರ್ ಚೌಧರಿ, ಶ್ರೀಮತಿ ರಾಜೇಶ್ವರಿ, ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಮತ್ತು ಶಾಲಾ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top