ಧರ್ಮತ್ತಡ್ಕ: ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ 2025-26ನೇ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಯಂದು ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗು ವಂತೆ 'ಕೋಡ್ ಕ್ರಾಫ್ಟ್' ಎಂಬ ಐಟಿ ಸಂಸ್ಥೆಯು ಮೂರು ಪ್ರೊಜೆಕ್ಟರ್ ನ್ನು ಶಾಲೆಗೆ ವಿತರಿಸಿದರು.
ಇವರು ನೀಡಿದ ಪ್ರೊಜೆಕ್ಟರ್ ನ ಅನಾವರಣವನ್ನು ಜೋಬಿನ್ ಜೋಸೆಫ್ ಅವರು ನಿರ್ವಹಿಸಿ, ಕೋಡ್ ಕ್ರಾಫ್ಟ್ ಸಂಸ್ಥೆಯು ಮಾಡುತ್ತಿರುವ ಸಮಾಜ ಮುಖಿ ಸೇವೆಯ ಬಗ್ಗೆ ಮಾತನಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ