ಆಗಸ್ಟ್ 1; ಸುಧೀಂದ್ರನಗರದಲ್ಲಿ ಗುರುರಾಯರ ಆರಾಧನೆ

Upayuktha
0



ಬೆಂಗಳೂರು : ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಈಜುಕೊಳದ ಬಡಾವಣೆಯ ಸುಧೀಂದ್ರನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ ಒಂದರಿಂದ ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 6-30ಕ್ಕೆ) :

ಆಗಸ್ಟ್ 1- "ಹರಿದಾಸ ವಾಣಿ" ಡಾ|| ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರು

ಆಗಸ್ಟ್ 2-"ಹರಿದಾಸ ಮಂಜರಿ" ಶ್ರೀ ಅನಂತರಾಜ್ ಮಿಸ್ತ್ರಿ ಮತ್ತು ಸಂಗಡಿಗರು 

ಆಗಸ್ಟ್ 3-"ಹರಿದಾಸ ವೈಭವ" ಡಾ|| ಚಂದ್ರಿಕಾ ಮತ್ತು ಸಂಗಡಿಗರು 

ಆಗಸ್ಟ್ 4-"ಹರಿನಾಮ ಸಂಕೀರ್ತನೆ" ಶ್ರೀ ಪ್ರಸಾದ್ ನವರತ್ನ ಮತ್ತು ಶ್ರೀ ರಾಜೀವ ಅಗಳಿ ಹಾಗೂ ಸಂಗಡಿಗರು 

ಆಗಸ್ಟ್ 5-"ಹರಿನಾಮ ಸ್ಮರಣೆ" ಶ್ರೀಮತಿ ವೈಷ್ಣವಿ ಮಧುಸೂದನ್ ಕೊಪ್ಪ 

ಮತ್ತು ಸಂಗಡಿಗರು 

ಆಗಸ್ಟ್ 6-"ಹರಿದಾಸ ಝೇಂಕಾರ" ಕು|| ಮನಸ್ವಿ ಕಶ್ಯಪ್ ಮತ್ತು ಕು|| ಅನನ್ಯ ಬೆಳವಾಡಿ ಹಾಗೂ ಸಂಗಡಿಗರು 

ಆಗಸ್ಟ್ 7-"ಪಂಚ ವೇಣು ವಾದನ" ಗೋಕುಲ ಧ್ವನಿ ತಂಡದ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪುರಸ್ಕೃತ ಶ್ರೀ ಹೆಚ್.ಎನ್. ವೇಣುಗೋಪಾಲ್ ಅವರ ಶಿಷ್ಯರಾದ ದೀಪಕ್ ನಾರಾಯಣನ್, ಶರತ್ ಚಂದ್ರ, ಸುಧನ್ವ ಟಿ ಮಣೂರ್,  ಚಿರಾಗ್ ಎಸ್. ರಾವ್,  ಪ್ರತೀಕ್ ಆಚಾರ್ಯ ಇವರಿಂದ "ಪಂಚ ವೇಣು ವಾದನ". ಅನಿರುದ್ಧ ವಾಸುದೇವ್ (ಮೃದಂಗ), ಪವನ್ ಕೆ.ಆರ್. (ರಿದಂ ಪ್ಯಾಡ್)

ಆಗಸ್ಟ್ 8-"ಹರಿದಾಸ ನಮನ" ಕು|| ಲಕ್ಷ್ಮೀ ರಾಧಾಕೃಷ್ಣ ಮತ್ತು ಸಂಗಡಿಗರು

 ಧಾರ್ಮಿಕ ಉಪನ್ಯಾಸ : 

ಆಗಸ್ಟ್ 9-ಡಾ|| ಮರುತಾಚಾರ್, ಆಗಸ್ಟ್ 10-ಡಾ|| ಚಂದ್ರಶೇಖರಾಚಾರ್, ಆಗಸ್ಟ್ 11-ಮಾಳಿಗಿ ಆನಂದತೀರ್ಥಾಚಾರ್, ಆಗಸ್ಟ್ 12-ಶ್ರೀ ಕಲ್ಯಾ ಶ್ರೀಕಾಂತಾಚಾರ್, ಆಗಸ್ಟ್ 13-ಡಾ|| ವಿನಾಯಕಾಚಾರ್.

ಕಾರ್ಯಕ್ರಮ ನಡೆಯುವ ಸ್ಥಳ 

ಶ್ರೀ ರಾಘವೇಂದ್ರ ಸ್ವಾಮಿಗಳ ಮಠ,

6ನೇ ಅಡ್ಡರಸ್ತೆ,‌ ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top