ಬೆಂಗಳೂರು: ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42ನೇ ರಾಜ್ಯ ಟೇಕ್ವಾಂಡೋ ಚಾಂಪಿಯನ್ ಶಿಪ್ 2025ರಲ್ಲಿ ನಗರದ ಕೆಂಗೇರಿಯ ಬಿಜಿಎಸ್ ಪಬ್ಲಿಕ್ ಶಾಲೆಯ ಸಬ್ ಜೂನಿಯರ್ 8-10 ವರ್ಷದ ವಿಭಾಗದಲ್ಲಿ ಮತ್ತು 10-12 ವರ್ಷದ ವಿಭಾಗದಲ್ಲಿ ಹಾಗೂ ಕೆಡೆಟ್ ವಿಭಾಗದಲ್ಲಿ 12 ರಿಂದ 14 ವರ್ಷದ ಜೂನಿಯರ್ ವಿಭಾಗದಲ್ಲಿ ಗೆದ್ದು 9 ಚಿನ್ನದ ಪದಕ, ಬೆಳ್ಳಿಯ 4 ಪದಕ, ಕಂಚಿನ 18 ಪದಕ ಪಡೆದು ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ದೀಪ ರಾಣಿ ಹಾಗೂ ತರಬೇತಿದಾರ ಗೋವಿಂದ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ