ಮಂಗಳೂರು: ಕುದ್ಮಲ್ ರಂಗರಾವ್ ಇವರ 166ನೇ ಜನ್ಮದಿನದ ಸಂದರ್ಭದಲ್ಲಿ ಇಂದು (ಜೂ.29) ಅತ್ತಾವರ ಬಾಬುಗುಡ್ಡೆ ಬಳಿ ಇರುವ ರಂಗರಾವ್ ಅವರ ಸಮಾಧಿಗೆ ನಾಡಿನ ಖ್ಯಾತ ವಿದ್ವಾಂಸರಾದ ಪ್ರೊ.ಬಿ.ಎ ವಿವೇಕ ರೈ ಆಗಮಿಸಿ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರೊ. ಕೃಷ್ಣಮೂರ್ತಿ, ಜಗನ್ ಪವಾರ್ ಬೇಕಲ್, ಎನ್. ಸುಬ್ರಾಯ ಭಟ್, ರಘು ಇಡ್ಕಿದು, ಮುಗಳವಳ್ಳಿ ಕೇಶವ ಧರಣಿ, ವಿನಮ್ರ ಇಡ್ಕಿದು ಮೊದಲಾದವರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ