ದ್ವಿತೀಯ ಪಿಯುಸಿ ಫಲಿತಾಂಶ : ವಶಿಷ್ಠ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಭರ್ಜರಿ ಜಯಭೇರಿ

Upayuktha
0



ಬಳ್ಳಾರಿ: 2025ರ ಮಾರ್ಚ್ನಲ್ಲಿ ಜರುಗಿದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಶಿಷ್ಠ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿ ಜಯಭೇರಿ ಸಾಧಿಸುವ ಮೂಲಕ ಬಳ್ಳಾರಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ನೀಡಿ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತಿಹಿಡಿದಿದ್ದಾರೆ ಮತ್ತು ಬಳ್ಳಾರಿ ಜಿಲ್ಲೆಯಲ್ಲಿಯೇ ನಮ್ಮ ಕಾಲೇಜಿನ ಉತ್ತೀರ್ಣ ಫಲಿತಾಂಶ (PASS PERCENTAGE) 99% ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಕಾಲೇಜಿನ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ.


1. ಕುಮಾರಿ ಆಕೀಫಾ.ಆರ್ (Reg. No: 20259240635) ಎಂಬ ವಿದ್ಯಾರ್ಥಿನಿ ವಿಜ್ಞಾನ ವಿಭಾಗದಲ್ಲಿ  600ಕ್ಕೆ 577 ಅಂಕಗಳನ್ನು ಪಡೆದಿರುತ್ತಾರೆ ಎಂದು ತಿಳಿಸಲು ಸಂತೋಷವಾಗುತ್ತದೆ ,2. ಕುಮಾರಿ: ಉದಾ. ಕೆ (Reg. No: 20259240960) -572 / 600, 3. ಕುಮಾರಿ: ಕೆ.ನಂದಿನಿ ಭಾಗ್ಯ Reg. No: 20259241021) 568 / 600, 4. ಕುಮಾರಿ: ಶ್ವೇತಾ.ಜಿ (Reg. No: 20259241433)565 / 600, 5. ಕುಮಾರ: ಕೇದರ್‌ಚಿನ್ಮಯ.ಪಿ  (Reg. No: 20259241073)  564 / 600, 6. ಕುಮಾರ: ಕಾಶೀಮ್ ವಾಲಿ.ಎಸ್ (Reg. No: 20259241076) 564 / 600, 7. ಕುಮಾರಿ: ಡಿ.ತ್ರಿವೇಣಿ ರೆಡ್ಡಿ (Reg. No: 20259240810) 563 / 600, 8. ಕುಮಾರಿ: ಔಚೀತ್ಯ.ಡಿ (Reg. No: 20259241241)563 / 600, 9. ಕುಮಾರಿ: ಎನ್.ಇಂಚರ (Reg. No: 20259241197)  562 / 600, 10. ಕುಮಾರಿ:  ರಿಯಾ ರ‍್ಸುರಾಂಪೂರೈ (Reg. No: 169 20259241334) 561 / 600 , 11. ಕುಮಾರಿ: ವೆಂಟ್ರಿಗರ ಅನಾನ್ಯ ಸಾಯಿ (Reg. No: 20259241556)  561 / 600 , ಅದೇ ರೀತಿ ಇನ್ನು ಅನೇಕ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯುವದರ ಮೂಲಕ ಕಾಲೇಜಿನ ಹೆಸರನ್ನು ಉತ್ತುಂಗದ ಶಿಖರಕ್ಕೆ ಎತ್ತಿ ಹಿಡಿದ್ದಾರೆ ಎಂದು ಹೇಳಲು ಹರ್ಷಿಸಿಸುತ್ತೇವೆ ಎಂದರು.


PU RESULT ANALYSIS – 2025- DISTINCTIONS   =  110    FIRST CLASS  =   123    SECOND CLASS  =     12, TOTAL PASS PERCENTAGE: 99 %

ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಈ ಯಶಸ್ವಿಗೆ ಕಾರಣರಾದ ಕಾಲೇಜಿನ ಉಪನ್ಯಾಸಕರಿಗೆ, ಆಡಳಿತ ಮಂಡಳಿಯವರಿಗೆ, ಸಿಬ್ಬಂದಿಯವರಿಗೆ ಮತ್ತು ಕಾಲೇಜಿನ ಕೀರ್ತಿ ಬೇಳಗಲು ಎಲ್ಲಾ ರೀತಿಯಿಂದ ಸಹಕಾರ ನೀಡಿದ ಪಾಲಕರು ಮತ್ತು ಪೋಷಕರಿಗೆ, ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಕೆ ರಮೇಶ ರಡ್ಡಿಯವರು ಅಭಿನಂದನೆಯನ್ನು ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top