ಬಳ್ಳಾರಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ನಮ್ಮ ಕಾಲೇಜಿಗೆ ಹಾಗೂ ನಂದಿ ಸಂಸ್ಥೆಗಳಿಗೆ ಒಳ್ಳೆಯ ಹೆಸರನ್ನು ತಂದಿದ್ದಾರೆ ಎಂದು ಹೇಳಲು ನಂದಿ ಸಿಟಿ ಪದವಿಪೂರ್ವ ಕಾಲೇಜು ಹಾಗೂ ನಂದಿ ಪದವಿಪೂರ್ವ ಕಾಲೇಜು ಬೆಳಗಲ್ ಬಿ ಕಾಲೇಜಿನ ಪ್ರಾಂಶುಪಾಲರಾದ ಅನಿತಾ ಪಿ ಮತ್ತು ಶ್ರೀಯುತ ಮಕ್ಸೂದ್ ಬಾಷಾ ತಿಳಿಸಿದ್ದಾರೆ.
ಲಾವಣ್ಯ. ಪಿ (589 )
ಹರ್ಷದ್ ವಲಿ (589 )
ಪವಿತ್ರ .ವಿ (582 )
ಕೆ ಇ ಈಶ್ವರಿ (578)
ಎಂ ತೇಜ (574 )
ಸಿ ಸಂಜನಾ (573 )
ಹೆಚ್ ಜಿ ನಂದಿತ (572 )
ಸೈಯದ್ ಹುಸೇನ್ ಮತ್ವಾಲೆ (571)
ಮುರುಳಿ ಎಸ್ ಉಪ್ಪಾರ್ (571 )
ಮಾನಸ ಬಿ. (563 )
ಯುವರಾಜ್ ಸಿಂಗ್ (560)
ಜಿತೇಂದ್ರ ಪಬ್ಬಾತಿ (556 )
ತರನುಮ್ (551)
ಆಶ್ರಿತಾ ಜಿಎನ್ (550)
ಪೂಜಾ.ಟಿ (550)
ನಮ್ಮ ಕಾಲೇಜಿಗೆ ಅತ್ಯುತ್ತಮವಾದ ಮೆರುಗನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ನಂದಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಉಮೇರ್ ಅಹ್ಮದ್ ಪ್ರಾಂಶುಪಾಲರುಗಳು ಸಿಬ್ಬಂದಿ ವರ್ಗ ದವರು ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ