ಎಸ್.ಜಿ.ಟಿ ಪಿಯು ವಿದ್ಯಾರ್ಥಿಗಳ ಉತ್ತಮ ಫಲಿತಾಂಶ

Chandrashekhara Kulamarva
0


ಬಳ್ಳಾರಿ: 
ಶ್ರೀ ಗುರು ತಿಪ್ಪೇರುದ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆದಿರುತ್ತಾರೆ.  ಇದರಲ್ಲಿ ಒಟ್ಟು 20 ವಿದ್ಯಾರ್ಥಿಗಳು ಡಿಸ್ಟಿಂಕ್ಷಷನ್, 90 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 80 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದಿರುತ್ತಾರೆ.


ವಾಣಿಜ್ಯ ವಿಭಾಗದಲ್ಲಿ  ವಿಜಯಶ್ರೀ ಎಂ.ಪಿ 585, ವೈ ಧರ್ಶನ್ 576, ಆರ್ ರಾಜೇಶ್ವರಿ 570, ಸಂಜಯ್ ಕುಮಾರ್ ಎಚ್ 568, ತನುಜ ಜಿ 558, ವಿಜ್ಞಾನ ವಿಭಾಗದಲ್ಲಿ ಸಾನಿಕ ಆರ್ 554, ಪವನ್ ಬಿ 546, ಮತ್ತು ಮಾನಸಿ ಎಸ್ 545 ಅಂಕಗಳನ್ನು ಪಡೆದಿದ್ದಾರೆ. 


ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಎಸ್.ಎನ್.ರುದ್ರಪ್ಪನವರು,  ಕಾರ್ಯದರ್ಶಿಗಳಾದ ಜಿ. ನಾಗರಾಜ್, ಪ್ರಾಯರ್ಚರಾದ ಶಾರದ ಬಿ, ಎಸ್.ಜಿ.ಟಿ ಶಾಲೆಯ ನಿದೇರ್ಶಕರಾದ ಜಿ. ಮಂಜುಳ, ಉಪನ್ಯಾಸಕರುಗಳಾದ ಕೃಷ್ಣಪ್ಪನವರು, ಚಂದನ, ಕವಿತ, ಆರ್ ಶಾರದ, ಶಶಿಧರ ಗೌಡ ಮಂಜುಳ, ಇ.ಎನ್.ವಿ ರಾಜೇಶ್, ಅರ್ಪಿತ, ಮೇಘರಾಜ್, ತಾರಾ ಹಿರೇಮಠ್, ಅರುಣ ಪಾಟೀಲ್, ಸ್ನೇಹ, ಸಮಿ ಅಹ್‌ಮದ್, ಪರಶುರಾಮ್ ಮುಂತಾದವರು ಅಭಿನಂದಿಸಿದರು.   


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top