ಮಂಗಳೂರು: ನಗರದ ಪ್ರಮುಖ ಶಾಪಿಂಗ್ ತಾಣವಾದ ಫಿಜಾ ಬೈ ನೆಕ್ಸಸ್ ಮಾಲ್ ತನ್ನ ರಿಪ್ಲಬಿಕ್ ಸೇಲ್ ಅನ್ನು ಜನವರಿ 24 ರಿಂದ ಜನವರಿ 26 ರವರೆಗೆ ಆಯೋಜಿಸಿದೆ. ಹಾಗೇ ಈ ಸಂದರ್ಭದಲ್ಲಿ ಶಾಪರ್‍ಗಳು ತಮ್ಮ ನೆಚ್ಚಿನ ಬ್ರಾಂಡ್‍ಗಳ ಮೇಲೆ ಶೇಕಡ 50 ರಿಂದ ಶೇಕಡ 70 ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಅಂತರರಾಷ್ಟ್ರೀಯ ಮತ್ತು ಭಾರತೀಯ ಬ್ರಾಂಡ್‍ಗಳೊಂದಿಗೆ, ಈ ಮಾರಾಟವು ಫ್ಯಾಷನ್, ಬ್ಯೂಟಿ, ಪಾದರಕ್ಷೆ ಮತ್ತು ಎಫ್ & ಬಿ ಯಾದ್ಯಂತ 50 ಕ್ಕೂ ಹೆಚ್ಚು ಬ್ರಾಂಡ್‍ಗಳ ಮೇಲೆ ಭಾರೀ ಡೀಲ್‍ಗಳನ್ನು ನೀಡುತ್ತದೆ.
ಗಣರಾಜ್ಯೋತ್ಸವ ಮಾರಾಟವು ಗ್ರಾಹಕರಿಗೆ ಒಂದು ಅದ್ಭುತ ಶಾಪಿಂಗ್ ಅನುಭವವನ್ನು ಒದಗಿಸುವ ನೆಕ್ಸಸ್ ಸೆಲೆಕ್ಟ್ ಮಾಲ್‍ಗಳ ನಿರಂತರ ಪ್ರಯತ್ನಗಳ ಭಾಗವಾಗಿದೆ. ರೋಮಾಂಚಕ ಮಾಲ್ ಅಲಂಕಾರಗಳು, ಆಕರ್ಷಕ ಚಟುವಟಿಕೆಗಳು ಮತ್ತು ವಿಶೇಷ ಡೀಲ್‍ಗಳೊಂದಿಗೆ, ಇದು ಗಣರಾಜ್ಯೋತ್ಸವದ ಉತ್ಸಾಹವನ್ನು ಆಚರಿಸಲು ಪರಿಪೂರ್ಣ ಮಾರ್ಗವಾಗಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ