ಒಡಿಶಾದಿಂದ ನಾವು ತಂದ ಪಾಕವಿಧಾನದಂತೆ ಕರಾವಳಿಯ ಆರು ಕುಟುಂಬಗಳು ಈಗಾಗಲೇ ಗುಜ್ಜೆ ದೋಸೆ ಮಾಡಿದ್ದು ಎಲ್ಲರೂ ಒಳ್ಳೆಯ ಮಾರ್ಕು ಕೊಟ್ಟಿದ್ದಾರೆ.
ಇಂದು ಗುಜ್ಜೆಯ ದೋಸೆ ಮತ್ತು ರೊಟ್ಟಿ ಮಾಡಿ ಮೆಚ್ಚಿಕೊಂಡವರು ಸಮೃದ್ಧಿ ಸದಸ್ಯ ಜಯರಾಮ ಮುಂಡೋಳಿಮೂಲೆಯವರ ಸೊಸೆ ದಿವ್ಯ ಪ್ರವೀಣ್.
ಗುಜ್ಜೆ ದೋಸೆಯನ್ನು ಬಹುವಾಗಿ ಇಷ್ಟಪಟ್ಟ ಜಯರಾಮರ ಮೊಮ್ಮಗ ತೇಜಸ್ ಚಿತ್ರದಲ್ಲಿದ್ದಾನೆ.
ಚಿತ್ರಗಳು ದಿವ್ಯ ಪ್ರವೀಣ್ ಅವರವು.
-ಶ್ರೀ ಪಡ್ರೆ
ಅಡಿಕೆ ಪತ್ರಿಕೆ ಸಂಪಾದಕರು
ಇದನ್ನೂ ಓದಿ: ಎಳೆ ಹಲಸಿನಕಾಯಿ ದೋಸೆ ಬಗ್ಗೆ ಕೇಳಿದ್ದೀರಾ? ತಿಂದಿದ್ದೀರಾ?
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ