ನಿಟ್ಟೆ ರೋಟರಿ ಸಂಸ್ಥೆಯ ಸಂವಿಧಾನ ದಿನದ ಆಚರಣೆ

Upayuktha
0


ನಿಟ್ಟೆ: ನವೆಂಬರ್ 26ರಂದು ಸಂವಿಧಾನ ದಿನವಾಗಿದ್ದು, ನಿಟ್ಟೆ ರೋಟರಿ ಕ್ಲಬ್ ವತಿಯಿಂದ ಸಂಭ್ರಮಾಚರಣೆ ಮತ್ತು ಮಾಹಿತಿ ಶಿಬಿರ ಡಿ.5 ಗುರುವಾರದಂದು ಆಯೋಜಿಸಸಲಾಯಿತು. ಈ ಸಂದರ್ಭದಲ್ಲಿ ನಮ್ಮ ದೇಶದ ಸಂವಿಧಾನದ ಕುರಿತು ವಿಶೇಷ ಮಾಹಿತಿಯನ್ನು JKSHIM ನಿಟ್ಟೆಯ ಸಹ ಪ್ರಾಧ್ಯಾಪಕ ರಾಕೇಶ್ ಶೆಟ್ಟಿ ಇವರು ನೀಡಿದರು.


ರೋಟರಿ ಕ್ಲಬ್‌ನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನದ ಮಾಹಿತಿ ಪಡೆದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top