ಇಂದು ಪೊಂಪೈ ಮಾತೆ ವಾರ್ಷಿಕ ಹಬ್ಬ

Upayuktha
0


ಮಂಗಳೂರು: ನಗರದ ಉರ್ವ ಚರ್ಚ್‍ನಲ್ಲಿ ಶನಿವಾರ ಅಮಲೋದ್ಫವ ಮಾತೆಯ ಹಬ್ಬ ನಡೆಯಿತು. ಜಪಮಾಲೆಯ ಬಳಿಕ ಪೆರ್ಮನ್ನೂರು ಚರ್ಚಿನ ಸಹಾಯಕ ಧರ್ಮಗುರು ಫಾ. ಜಾನ್ಸನ್ ಪಿರೇರಾ ಅವರು ಕೃತಜ್ಞತಾ ಪೂಜೆ ಹಾಗೂ ನೊವೆನಾ ನಡೆಸಿಕೊಟ್ಟರು. ಈ ಸಂದರ್ಭ ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಹಾಗೂ ಸಹಾಯಕ ಧರ್ಮಗುರು ಫಾ.ಲ್ಯಾನ್ಸನ್ ಪಿಂಟೊ ಉಪಸ್ಥಿತರಿದ್ದರು. ಡಿ.8ರಂದು ಪೊಂಪೈ ಮಾತೆ ಪುಣ್ಯ ಕ್ಷೇತ್ರದ ವಾರ್ಷಿಕ ಹಬ್ಬ ನಡೆಯಲಿದೆ.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top