ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18 / ರೇಖಾಂಶ 75:04:23
================
ದಿನಾಂಕ 08/12/2024
ಶಾಲಿವಾಹನ ಶಕೆ ೧೯೪೭
ಕ್ರೋಧಿ ಸಂವತ್ಸರ
ದಕ್ಷಿಣಾಯನ
ಹೇಮಂತ ಋತು
ವೃಶ್ಚಿಕ ೨೨
ಜ್ಯೇಷ್ಠಾ ಮಹಾನಕ್ಷತ್ರ. (೨೩-೦೮)
ಮಾರ್ಗಶೀರ್ಷ ಮಾಸ
ಶುಕ್ಲ ಪಕ್ಷ
ರವಿವಾರ (ಭಾನು)
ಸಪ್ತಮೀ / ಅಷ್ಟಮೀ ತಿಥಿ (07-25am / 5-37am)
ಶತಭಿಷಾ ನಕ್ಷತ್ರ (02-35pm)
ವಜ್ರ ಯೋಗ (೫೦-೫೦)
ವಣಿಜ ಕರಣ (೦೧-೩೯)
ಸೂರ್ಯೋದಯ - 06-46am
ಸೂರ್ಯಾಸ್ತ - 05-58pm
@ಬ್ರಹ್ಮಲೀನ ಶ್ರೀ ಶ್ರೀರಾಘವೇಂದ್ರಭಾರತೀಮಹಾಸ್ವಾಮಿನಾಂ ಆರಾಧನಮ್
ರಾಹು ಕಾಲ
04:07pm - 05:31pm ಅಶುಭ
ಯಮಘಂಡ ಕಾಲ
11:52am - 01:17pm ಅಶುಭ
ಗುಳಿಕ ಕಾಲ
02:42pm - 04:07pm
~~~~~~~~~
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ