ಹವ್ಯಕ 'ವಿದ್ಯಾ ರತ್ನ' ಪ್ರಶಸ್ತಿಗೆ ಡಾ| ಆದರ್ಶ ಕೃಷ್ಣ ಭಟ್ ಕುಳಮರ್ವ ಆಯ್ಕೆ

Upayuktha
0


ಕಾಸರಗೋಡು: ಬೆಂಗಳೂರಿನ Apollo ಆಸ್ಪತ್ರೆಯಲ್ಲಿ Associate Consultant Orthopaedics, Joint replacement & Sports Injury ತಜ್ಞರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಡಾ. ಆದರ್ಶ ಕೃಷ್ಣ ಕೆ ಭಟ್ ಅವರು ಹವ್ಯಕ 'ವಿದ್ಯಾ ರತ್ನ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಡಿ.27ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಡಾ. ಆದರ್ಶ ಕೃಷ್ಣ ಭಟ್ ಅವರು MBBS, M.S, DNB, MNAMS (Orthopaedics), Fellowship in Hip and Knee Arthroplasty(Germany), 

Fellowship in Robotic Arthroplasty (Japan), FIFA Diploma in football Medicine ಪದವಿಯನ್ನು ಪಡೆದಿದ್ದಾರೆ.


ಇವರು 2020 ನೇ ಇಸವಿಯ ಕೇರಳ ರಾಜ್ಯದ Orthopaedics ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಪಡೆದಿದ್ದರು. ಇವರು ಕಾಸರಗೋಡಿನ ಕುಂಟಿಕಾನದ ಕುಳಮರ್ವ ಮಹಾಲಿಂಗ ಭಟ್ ಮತ್ತು ಅನಿತಾ ಅವರ ಪುತ್ರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top