ಅ.3-12: ಲಾಸ್ಯ ವರ್ಧನ ಟ್ರಸ್ಟ್ ನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೊಂಬೆ ಪ್ರದರ್ಶನ

Upayuktha
0


ಬೆಂಗಳೂರು: ಮಲ್ಲೇಶ್ವರದ ಈಸ್ಟ್ ಲಿಂಕ್ ರಸ್ತೆಯಲ್ಲಿರುವ ಲಾಸ್ಯ ವರ್ಧನ ಟ್ರಸ್ಟ್ ವತಿಯಿಂದ ಅಕ್ಟೋಬರ್ 3 ರಿಂದ 12ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗೊಂಬೆ ಪ್ರದರ್ಶನವನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ;


ಸಾಂಸ್ಕೃತಿಕ ಕಾರ್ಯಕ್ರಮಗಳು : (ಪ್ರತಿದಿನ ಸಂಜೆ 6-00ಕ್ಕೆ)  ಅಕ್ಟೋಬರ್ 3 ರಂದು ಪ್ರಾರ್ಥನೆ : ಆರ್. ಪ್ರವರ್ಧನ್, ಸಂಗೀತ : ಪ್ರಣವ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ, ನೃತ್ಯ ಪ್ರಸ್ತುತಿ : ಲಾಸ್ಯ ವರ್ಧನ ಟ್ರಸ್ಟ್ ವಿದ್ಯಾರ್ಥಿಗಳಿಂದ.


ಅಕ್ಟೋಬರ್ 4 ರಂದು ಸಂಗೀತ : ಎ. ಭುವನ, ಸಮೂಹ ನೃತ್ಯ : ಸಾಧನ ಸಂಗಮ ಟ್ರಸ್ಟ್ ಕಲಾವಿದರಿಂದ, ಭರತನಾಟ್ಯ :  ಚಂದನಪ್ರಿಯ.


ಅಕ್ಟೋಬರ್ 5 ರಂದು ಸಂಗೀತ : ಕೆ.ಸಿ. ಲಲಿತ, ಭರತನಾಟ್ಯ : ಚಂಪಕ ಅಕಾಡೆಮಿ ಮೈಸೂರು.


ಅಕ್ಟೋಬರ್ 6 ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ : ಚಿ|| ಆರ್. ಪ್ರವರ್ಧನ್ ಮತ್ತು ಸಂಗಡಿಗರು, ಭರತನಾಟ್ಯ ಸಮೂಹ ನೃತ್ಯ : ಶ್ರೀ ಕಲೈಕೋವಿಲ್ ನಾಟ್ಯಪಲ್ಲಿ ವಿದ್ಯಾರ್ಥಿಗಳಿಂದ. ಅಕ್ಟೋಬರ್ 7 ರಂದು  ಇಂದು ಇವರಿಂದ "ಉಪನ್ಯಾಸ", ಡಾ|| ಪೂರ್ಣವಂದಿತ ವೆಂಕಟರಾಮ್ ಇವರಿಂದ "ಭರತನಾಟ್ಯ", ಅಕ್ಟೋಬರ್ 8 ರಂದು ಆರ್ಯ ಶ್ಯಾಮ್ ಪ್ರಸಾದ್ ಮತ್ತು ಸಂಗಡಿಗರು "ಸಂಗೀತ", ಶ್ರೀಕಂಠೇಶ್ವರ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ "ಭರತನಾಟ್ಯ ಸಮೂಹ ನೃತ್ಯ", ಅಕ್ಟೋಬರ್ 9 ರಂದು ವಲ್ಡ್೯ ಕಿನ್ನಕೋಲ್ ಅಕಾಡೆಮಿಯ ವಿದ್ಯಾರ್ಥಿಗಳಿಂದ "ಕೊನ್ನಕೋಲ್" ಲಯ ವಿನ್ಯಾಸ ", ಜತಿನ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಕೂಚಿಪುಡಿ ನೃತ್ಯ",


ಅಕ್ಟೋಬರ್ 10 ರಂದು  ವಿದ್ಯಾಶ್ರೀ ಹೆಚ್.ಎನ್. ಇವರಿಂದ "ಭರತನಾಟ್ಯ", ಶ್ರದ್ಧಾ ಡ್ಯಾನ್ಸ್ ಸೆಂಟರ್ ವಿದ್ಯಾರ್ಥಿಗಳಿಂದ "ಭರತನಾಟ್ಯ". ಅಕ್ಟೋಬರ್ 11 ರಂದು ರಮ್ಯಾ ಸುಧೀರ್ ಅವರ ನಿರ್ದೇಶನದಲ್ಲಿ ಗಾನಸುಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ "ಮಿಶ್ರ ಮಾಧುರ್ಯ" (ಭಾವಗೀತೆ, ಜಾನಪದ ಗೀತೆ ಮತ್ತು ಭಕ್ತಿಗೀತೆಗಳ ಗಾಯನ) ವಾದ್ಯ ಸಹಕಾರ : ಟಿ.ಎಸ್. ರಮೇಶ್ (ಕೀ-ಬೋರ್ಡ್), ಎಂ. ಮೋಹನ್ (ತಬಲಾ) ನಂತರ ಲಾಸ್ಯ ವರ್ಧನ ಟ್ರಸ್ಟ್ ವಿದ್ಯಾರ್ಥಿಗಳಿಂದ "ನೃತ್ಯ ವೈಭವ".



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top