ಬೆಂಗಳೂರು: ದಾಸರ ಪದಗಳ ಗಾಯನ

Upayuktha
0




ಬೆಂಗಳೂರು: 
ಬೆಂಗಳೂರಿನ ಪ್ರಶಾಂತನಗರದ ಕೃಷ್ಣ ಪರ್ಣ ಕುಟೀರದ ವತಿಯಿಂದ ಸೆಪ್ಟೆಂಬರ್ 22 , ಭಾನುವಾರ ಸಂಜೆ 6-00 ಗಂಟೆಗೆ ವಿದ್ವಾನ್ ಎಂ. ಬಿ. ಹರಿಹರನ್ ಮತ್ತು ವಿದ್ವಾನ್ ಎಸ್. ಅಶೋಕ್ ಇವರಿಂದ  "ದಾಸರ ಪದಗಳ ಗಾಯನ" ಕಾರ್ಯಕ್ರಮ. 


ವಾದ್ಯ ಸಹಕಾರ : ವಿದ್ವಾನ್ ಕಾರ್ತೀಕ್ ಕೌಶಿಕ್ (ಪಿಟೀಲು), ವಿದ್ವಾನ್ ಆರ್. ಸುಧನ್ವ (ಮೃದಂಗ),‌ ವಿದ್ವಾನ್ ಲಿಖಿತ್ (ಮೋರ್ಸಿಂಗ್). 


ಸ್ಥಳ : ಶ್ರೀ ಗುರುದತ್ತ ಸದನ, #169(4), 4ನೇ ಮುಖ್ಯರಸ್ತೆ, ಪ್ರಶಾಂತನಗರ, ಬೆಂಗಳೂರು-560079


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top