ಬೆಂಗಳೂರು:ಸಂಗೀತ ಕಾರ್ಯಕ್ರಮ

Upayuktha
0


ಬೆಂಗಳೂರು:ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ ಆಗಸ್ಟ್ 10, ಶನಿವಾರ ಸಂಜೆ 6-00 ಗಂಟೆಗೆ 'ನಾದಜ್ಯೋತಿ ಪುರಸ್ಕೃತೆ' ಅನುರಾಧ ಮಧುಸೂದನ್ ಇವರಿಂದ "ವೀಣಾ ವಾದನ", 'ಅನನ್ಯ-ನಾದಜ್ಯೋತಿ ಪುರಸ್ಕೃತೆ' ಜ್ಯೋತ್ಸ್ನಾ ಮಂಜುನಾಥ್ "ಪಿಟೀಲು", 'ನಾದಜ್ಯೋತಿ ಪುರಸ್ಕೃತೆ' ರಂಜನಿ ವೆಂಕಟೇಶ್ "ಮೃದಂಗ" ಏರ್ಪಡಿಸಿದ್ದು, ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟ್ರಸ್ಟಿನ ಶ್ರೀ ಕಟ್ಟೆ ಸತ್ಯನಾರಾಯಣ ವಿನಂತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ


Post a Comment

0 Comments
Post a Comment (0)
To Top