ಶಿವಮೊಗ್ಗ : 600 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣೆ

Upayuktha
0


ಶಿವಮೊಗ್ಗ :
ಯೂತ್ ಫಾರ್ ಸೇವಾದ ಶಿವಮೊಗ್ಗ ವಿಭಾಗ ಹಾಗೂ ಟೆಕ್ಸಾಸ್ ಇನ್ಸ್ಟ್ರುಮೆಂಟ್ ಕಂಪನಿಯ ಸಹಯೋಗದೊಂದಿಗೆ ಭದ್ರಾವತಿಯ ಹೊಸಕೊಪ್ಪ, ಹಾವುಗೊಲ್ಲರ ಕ್ಯಾಂಪ್, ಗೋಣಿಬೀಡು, ಸಾಗರದ ಯಡಜಿಗಳೆಮನೆ. ಎಮ್ ಎಲ್ ಹಳ್ಳಿ, ಹೊಸನಗರದ ಗವಟೂರು, ತೀರ್ಥಹಳ್ಳಿಯ ತೂದೂರು, ಶಿಕಾರಿಪುರದ ಎಮ್ ಸಿ ಆರ್ ಪಿ ಕ್ಯಾಂಪ್ ನ ಒಟ್ಟು 8 ಶಾಲೆಗಳ ಸುಮಾರು 600 ಕ್ಕೂ ಹೆಚ್ಚು ಮಕ್ಕಳಿಗೆ ಸ್ಕೂಲ್ ಬ್ಯಾಗ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top