ಬೆಂಗಳೂರು: ಗಿರಿನಗರದ ಪೊಲೀಸ್ ಸ್ಟೇಶನ್ ಹತ್ತಿರದ ಉದ್ಯಾನದಲ್ಲಿ ಇಂದು (ಆ.20) ಶ್ರೀ ಉಪಾಸನಾ ಮೋಹನ್ ಅವರಿಗೆ ಉದ್ಯಾನ ವನದ ಅಭಿಮಾನಿಗಳು, ಸ್ನೇಹಿತರು ಸನ್ಮಾನಿಸಿದರು. ಇತ್ತೀಚೆಗೆ ಪರಿಮಳ ಪರಿಮಳ ಪ್ರಶಸ್ತಿ ಸಂದ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಧರ ರಾಯಸಂ, ಬಿ. ಶ್ರೀನಿವಾಸ, ಎ.ಶ್ರೀನಿವಾಸ, ಸತ್ಯನಾರಾಯಣ, ಕೃಷ್ಣ ಕುಮಾರ್, ನಾಗೇಶ್ ಮಯ್ಯ, ಗೀತಾ, ಲೀಲಾ, ಪುಷ್ಪ, ಗೀತಾ ರಾಯಸಂ, ಆಶಾ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ