ಮಾಡು ಮಾಡು ಗುರು ಆರಾಧನೆ
ವಿದ್ಯೆ ಬೆಳೆಯಲು ಅವರೇ ಪ್ರೇರಣೆ
ಆಗು ಗುರುವಿನ ಗುಲಾಮ ನೀನು
ದೈವಾಶೀರ್ವಾದ ನಿನಗೆ
ಸಿಗದಿರುವುದೇನು
ಗುರುಗಳೇ ನಮ್ಮ ಜ್ಞಾನಕೆ ಮೂಲ
ಗುರುಗಳಿಂದ ನಮಗೆ ಜ್ಞಾನ ಬಲ
ಮರೆಯದಿರು ಮನವೇಗುರುಸ್ಮರಣೆಯ
ತಪ್ಪದೇ ಮಾಡು ನಿತ್ಯ ಗುರುಆರಾಧನೆಯ
- ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ