ಬಾಗಲಕೋಟೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಪತ್ರಿಕಾ ರಂಗದ ಅನುಪಮ ಸೇವೆಗಾಗಿ ಬಾಗಲ್ಕೋಟ್ ತಾಲೂಕಿನ ಬೆನಕಟ್ಟಿಯ ಹಿರಿಯ ಪತ್ರಕರ್ತ ಪ್ರಕಾಶ ಬಾಳಕ್ಕನವರ ಅವರಿಗೆ ಜಿಲ್ಲಾ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ. ಪರಿಷತ್ತಿನ ತಾಲೂಕು ಅಧ್ಯಕ್ಷ ಬೆನಕಟ್ಟಿಯ ಪಾಂಡುರಂಗ ಸಣ್ಣಪ್ಪನವರ, ವಲಯ ಘಟಕದ ಅಧ್ಯಕ್ಷ ಶಿರೂರಿನ ಸಂಜಯ ನಡುವಿನಮನಿ ಅವರು ಪ್ರಕಾಶ ಅವರ ಬೆನಕಟ್ಟಿಯ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶಿವು ಸುನಗದ, ರಮೇಶ ಬಾಳಕ್ಕನವರ, ಕರಿಯಪ್ಪ ಹುಲ್ಯಾಳ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ